ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಸಂಪುಟ: ಯಾರಿಗೆ ಯಾವ ಖಾತೆ?  Search similar articles
ಅವಿಸ್ಮರಣೀಯ ಸಮಾರಂಭಕ್ಕೆ ವಿಧಾನಸೌಧ ಮುಂಭಾಗದಲ್ಲಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು, ಈ ಐತಿಹಾಸಿಕ ಸಂದರ್ಭವನ್ನು ಕಣ್ತುಂಬಿ ನೋಡಲು ಹಿರಿಯ ಬಿಜೆಪಿ ನಾಯಕರಲ್ಲದೆ, ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ರಾಜಧಾನಿಗೆ ಆಗಮಿಸುತ್ತಿದ್ದಾರೆ.

ರಾಜ್ಯದ 13ನೇ ವಿಧಾನಸಭಾ ಅಸ್ತಿತ್ವಕ್ಕೆ ಬರುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪನವರ ಜತೆ 25 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಮೂವರು ಪಕ್ಷೇತರ ಶಾಸಕರಿಗೂ ಸಂಪುಟ ಸೇರುವ ಭಾಗ್ಯ ದೊರಯಲಿದೆ.

ಸಚಿವ ಸ್ಥಾನ ಪಡೆಯುವ ಸಂಭವನೀಯರು ಮತ್ತು ಅವರ ಸಂಭಾವ್ಯ ಖಾತೆಗಳು ಈ ಕೆಳಗಿನಂತಿವೆ:

ಯಡಿಯೂರಪ್ಪ-ಮುಖ್ಯಮಂತ್ರಿ, ಹಣಕಾಸು, ಅಬಕಾರಿ
ಸಿ.ಎಂ. ಉದಾಸಿ-ವಿಧಾನಸಭೆ ಅಧ್ಯಕ್ಷ
ಕೆ.ಎಸ್. ಈಶ್ವರಪ್ಪ-ಗೃಹ
ಜಗದೀಶ್ ಶೆಟ್ಟರ್-ಜಲಸಂಪನ್ಮೂಲ
ಅರವಿಂದ ಲಿಂಬಾವಳಿ-ಕಂದಾಯ/ಲೋಕೋಪಯೋಗಿ
ವಿಶ್ವೇಶ್ವರ ಹೆಗಡೆ ಕಾಗೇರಿ-ಉನ್ನತ ಶಿಕ್ಷಣ
ಡಾ.ವಿ.ಎಸ್. ಆಚಾರ್ಯ-ಯೋಜನೆ
ಗೋವಿಂದ ಕಾರಜೋಳ-ಆಹಾರ ಮತ್ತು ನಾಗರಿಕ ಸರಬರಾಜು
ಬಸವರಾಜ ಪಾಟೀಲ್ ಅಟ್ಟೂರು-ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್
ಬಿ.ಎನ್. ಬಚ್ಚೇಗೌಡ-ಕೃಷಿ/ರೇಷ್ಮೆ
ಸೊಗಡು ಶಿವಣ್ಣ-ಅರಣ್ಯ
ಶೋಭಾ ಕರಂದ್ಲಾಜೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ/ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಆರ್. ಅಶೋಕ್-ಸಾರಿಗೆ/ನಗರಾಭಿವೃದ್ದಿ
ಸುರೇಶ್ ಕುಮಾರ್-ನಗರಾಭಿವೃದ್ದಿ/ಕಾನೂನು ಮತ್ತು ಸಂಸದೀಯ
ಕರುಣಾಕರ ರೆಡ್ಡಿ-ಲೋಕೋಪಯೋಗಿ
ಶ್ರೀರಾಮುಲು-ಕಂದಾಯ/ಪ್ರವಾಸೋದ್ಯಮ
ಸಿ.ಟಿ.ರವಿ-ಯುವಜನ ಸೇವೆ-ಕ್ರೀಡೆ
ಬಸವರಾಜ್ ಬೊಮ್ಮಾಯಿ-ಕೃಷಿ ಮಾರುಕಟ್ಟೆ
ಕೃಷ್ಣ ಶೆಟ್ಟಿ-ಮುಜರಾಯಿ
ಕೃಷ್ಣ ಪಾಲೇಮಾರ್- ಮೀನುಗಾರಿಕೆ
ಎಚ್.ಎಸ್. ಶಂಕರಲಿಂಗೇಗೌಡ-ಕನ್ನಡ ಮತ್ತು ಸಂಸ್ಕೃತಿ
ಲಕ್ಷ್ಮಣ್ ಸವದಿ-ಸಕ್ಕರೆ ಮತ್ತು ಗ್ರಾಮೀಣ ನೀರು ಸರಬರಾಜು
ಡಾ. ಮುಮ್ತಾಜ್ ಅಲಿಖಾನ್- ವಕ್ಫ್

ಪಕ್ಷೇತರ ಶಾಸಕರಾದ ನರೇಂದ್ರ ಸ್ವಾಮಿ, ಗೂಳಿಹಟ್ಟಿ ಶೇಖರ್, ವೆಂಕಟರವಣಪ್ಪ ಅವರಿಗೆ ಇನ್ನೂ ಖಾತೆ ನಿಗದಿಯಾಗಿಲ್ಲ.
ಮತ್ತಷ್ಟು
ಉಪಮುಖ್ಯಮಂತ್ರಿ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ
ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸಂಪುಟದಲ್ಲಿ ಯಾರಿರಬಹುದು?
ಬೆಳಗಾವಿ: ಇನ್ನೂ ಇಬ್ಬರು ಶಂಕಿತ ಉಗ್ರರ ಸೆರೆ
ಶಾಲಾಮಕ್ಕಳನ್ನು ಕರೆದೊಯ್ಯಲು ಬಿಎಂಟಿಸಿ ಸಜ್ಜು
ವಿಶೇಷಕಳೆಯೊಂದಿಗೆ ಕಂಗೊಳಿಸುತ್ತಿದೆ ವಿಧಾನಸೌಧ
ಹಾಸನ: ದಿಬ್ಬಣದ ಲಾರಿ ಕೆರೆಗೆ ಉರುಳಿ 40 ಸಾವು