ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೂನ್ 23ಕ್ಕೆ ತೆಲಗಿ ವಿಚಾರಣೆ  Search similar articles
ಸಿಟಿ ಮಾರ್ಕೆಟ್ನಲ್ಲಿ ನಕಲಿ ಛಾಪಾ ಕಾಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ ತೆಲಗಿಯ ವಿಚಾರಣೆ ಇಂದು(ಸೋಮವಾರ) ನಗರದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೇಳಿದ 53 ವಿವಿಧ ಪ್ರಶ್ನೆಗಳಿಗೆ ತೆಲಗಿ ನಕಾರಾತ್ಮಕ ಉತ್ತರಗಳನ್ನು ನೀಡಿದ್ದಾನೆ ಎಂದು ತಿಳಿದು ಬಂದಿದೆ.

ನ್ಯಾಯಾಧೀಶರು ಕೇಳಲಾದ ಪ್ರಶ್ನೆಗಳಿಗೆ ತೆಲಗಿ ಬರೀ ಹೌದು/ಇಲ್ಲ ಎಂದು ಉತ್ತರಿಸಿದ್ದಾನೆ. ಆದರೆ ಇನ್ನೊಬ್ಬ ಆರೋಪಿಯಾಗಿರುವ ಸಂಗ್ರಾಮ್ ಸಿಂಗ್ ಬಗ್ಗೆ ತಿಳಿಸಿದ್ದು, ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂಬ ಬಗ್ಗೆ ತೆಲಗಿ ಮಾಹಿತಿ ನೀಡಿದ್ದಾನೆ.

ಹೈಕೋರ್ಟ್ ಮೇರೆಗೆ ಪುಣೆಯಿಂದ ನಗರಕ್ಕೆ ಕರೆತಂದಿದ್ದ ತೆಲಗಿಯ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಲಾಗಿದೆ.
ಮತ್ತಷ್ಟು
ಖಾತೆಗಾಗಿ ಕ್ಯಾತೆ ತೆಗೆದಿಲ್ಲ : ಜನಾರ್ಧನ ರೆಡ್ಡಿ
ಸೋತ ಪಾಟೀಲ್ ವಿಧಾನ ಪರಿಷತ್‌ನತ್ತ
ಕಿಮ್ಸ್ ಅಧಿಕ್ಷಕ ಶೂಟೌಟ್ ಪ್ರಕರಣ: ನಾಲ್ವರ ಬಂಧನ
ಸೋಮವಾರ ನ್ಯಾಯಾಲಯಕ್ಕೆ ಕರೀಂ ತೆಲಗಿ
ರಾಜ್ಯಪಾಲರ ಕ್ರಮ ಸರಿ: ಖರ್ಗೆ
ನನ್ನದು ಸೇಡಿನ ರಾಜಕಾರಣವಲ್ಲ: ಬಿಎಸ್‌ವೈ