ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದವೀಧರ ಕ್ಷೇತ್ರಕ್ಕೆ ಜೂ.26ಕ್ಕೆ ಚುನಾವಣೆ  Search similar articles
ವಿಧಾನಪರಿಷತ್ ಪದವೀಧರ ಶಿಕ್ಷಕರ ಸ್ಥಾನಕ್ಕೆ ಇದೇ ತಿಂಗಳ 26ರಂದು ಚುನಾವಣೆ ನಡೆಯಲಿದ್ದು, 28ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.

ವಿಧಾನ ಪರಿಷತ್ ಪದವೀಧರರ ಕ್ಷೇತ್ರದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 9ರಂದು ದಿನ ನಿಗದಿಯಾಗಿದೆ. ಅಲ್ಲದೆ, ನಾಮಪತ್ರಗಳ ಪರೀಶೀಲನ ಕಾರ್ಯ ಇದೇ ತಿಂಗಳ 10ರಂದು ನಡೆಯಲಿದ್ದು, ನಾಮಪತ್ರ ಹಿಂತೆಗತಕ್ಕೆ ಜೂನ್ 12 ಕೊನೆ ದಿನವಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ.

ಬಿಜೆಪಿಗೆ ಅಗ್ನಿಪರೀಕ್ಷೆ
ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಈಗ ವಿಧಾನ ಪರಿಷತ್ ಚುನಾವಣೆಗೆ ಸಜ್ಜಾಗಬೇಕಿದೆ. ಆಡಳಿತದ ಚುಕ್ಕಾಣಿ ಹಿಡಿದ ದಿನದಿಂದಲೇ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕರ ಬೆಂಬಲಿಗರು ಬಿಜೆಪಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಈಗ ವಿಧಾನಪರಿಷತ್ ಚುನಾವಣೆ ಅಗ್ನಿ ಪರೀಕ್ಷೆಯಂತಾಗಿದೆ.
ಮತ್ತಷ್ಟು
ಸ್ಪೀಕರ್ ಸ್ಥಾನ ಬೇಡವೇ ಬೇಡ: ಶೆಟ್ಟರ್
ಅಸಂತೃಪ್ತ 'ಸಿದ್ದು' ಕೈ ಬಿಡುತ್ತಾರಾ?
ಹಿಂಸಾಚಾರದ ಪ್ರತಿಭಟನೆ; ಲಾಠಿ ಪ್ರಹಾರ
ಜೂನ್ 23ಕ್ಕೆ ತೆಲಗಿ ವಿಚಾರಣೆ
ಖಾತೆಗಾಗಿ ಕ್ಯಾತೆ ತೆಗೆದಿಲ್ಲ : ಜನಾರ್ಧನ ರೆಡ್ಡಿ
ಸೋತ ಪಾಟೀಲ್ ವಿಧಾನ ಪರಿಷತ್‌ನತ್ತ