ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊನೆಗೂ ಹಂಚಿಕೆಯಾದ ಸಚಿವರ ಖಾತೆ  Search similar articles
ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ಶನಿವಾರ ರಾತ್ರಿ ತೆರೆಬಿದ್ದಿದೆ. ಹಲವು ಅಸಮಾಧಾನಗಳ ಮಧ್ಯೆ ಸಚಿವರಿಗೆ ಖಾತೆ ಹಂಚಲಾಗಿದೆ. ರಾತ್ರೋರಾತ್ರಿ ರಾಜ್ಯಪಾಲರ ಅಂಕಿತವು ಬಿದ್ದಿದೆ. ಕೆಲವು ಸಚಿವರು ತಮಗೆ ಇಂತಹುದೇ ಖಾತೆಬೇಕೆಂದು ಪಟ್ಟು ಹಿಡಿದರು. ಅದರಲ್ಲೂ ಗಣಿಧಣಿಗಳ ಪ್ರಾಬಲ್ಯದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸಹಜವಾಗಿಯೇ ಗೊಂದಲಕ್ಕೀಡಾಗಿದ್ದರು. ಯಡಿಯೂರಪ್ಪ ತಮ್ಮ ಬಳಿ ಭರ್ಜರಿ 10 ಖಾತೆಗಳನ್ನು ಇಟ್ಟುಕೊಟ್ಟುಕೊಂಡಿದ್ದಾರೆ.

ಸಚಿವರುಗಳ ಖಾತೆ ವಿವರ ಇಂತಿದೆ:

ಬಿ.ಎಸ್. ಯಡಿಯೂರಪ್ಪ --------- ಮುಖ್ಯಮಂತ್ರಿ, ಹಣಕಾಸು, ನಗರಾಭಿವೃದ್ದಿ ಗುಪ್ತಚರ, ಕನ್ನಡ-ಸಂಸ್ಕ್ಕತಿ, ಅರಣ್ಯ ಪರಿಸರ, ಗಣಿ, ಡಿಎಪಿಆರ್, ಸಾರ್ವಜನಿಕ ಉದ್ದಿಮೆ

ಕಟ್ಟಾ ಸುಬ್ರಮಣ್ಯನಾಯ್ಡು----- ಅಬಕಾರಿ, ಬಿಡಬ್ಲೂಎಸ್ಎಸ್ಬಿ, ಐಟಿ,ಬಿಟಿ
ಎಸ್.ಎ.ರವೀಂದ್ರನಾಥ್----- ಕೃಷಿ
ಸಿ.ಎಂ.ಉದಾಸಿ-------ಲೋಕೋಪಯೋಗಿ
ಗೋವಿಂದ ಕಾರಜೋಳ--ಸಣ್ಣ ನೀರಾವರಿ ಯೋಜನೆ, ಅಂಕಿ-ಸಂಕಿ
ಆರ್.ಅಶೋಕ್-----ಸಾರಿಗೆ
ರಾಮಚಂದ್ರಗೌಡ---ವೈದ್ಯಕೀಯ ಶಿಕ್ಷಣ
ಡಾ. ವಿ.ಎಸ್. ಆಚಾರ್ಯ---ಗೃಹ
ಎಸ್.ಸುರೇಶ್‌ಕುಮಾರ್----ಕಾನೂನು ಸಂಸದೀಯ, ಪೌರಾಡಳಿತ
ಶೋಭಾ ಕರಂದ್ಲಾಜೆ---ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್
ವಿಶ್ವೇಶ್ವರ ಹೆಗಡೆ ಕಾಗೇರಿ--- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ರೇವೂ ನಾಯಕ್ ಬೆಳಮಗಿ--ಪಶು ಸಂಗೋಪನೆ
ಶ್ರೀರಾಮುಲು---ಆರೋಗ್ಯ
ಅರವಿಂದ ಲಿಂಬಾವಳಿ---ಉನ್ನತ ಶಿಕ್ಷಣ
ಬಸವರಾಜ ಬೊಮ್ಮಾಯಿ---ಜಲ ಸಂಪನ್ಮೂಲ, ಬೃಹತ್-ಮಧ್ಯಮ ನೀರಾವರಿ
ಲಕ್ಷ್ಮಣ ಸವದಿ------ಸಹಕಾರ
ಮುರುಗೇಶ್ ರುದ್ರಪ್ಪ ನಿರಾಣಿ---- ಭಾರೀ ಮತ್ತು ಮಧ್ಯಮ ಕೈಗಾರಿಕೆ
ಎಸ್.ಕೆ.ಬೆಳ್ಳುಬ್ಬಿ------ತೋಟಗಾರಿಕೆ
ಕೆ.ಎಸ್.ಈಶ್ವರಪ್ಪ-----ಇಂಧನ
ಜಿ.ಕರುಣಾಕರ ರೆಡ್ಡಿ---ಕಂದಾಯ
ಜಿ.ಜನಾರ್ಧನ ರೆಡ್ಡಿ---ಪ್ರವಾಸೋದ್ಯಮ, ಮೂಲ ಸೌಕರ್ಯ
ಹರತಾಳು ಹಾಲಪ್ಪ---ಆಹಾರ ಮತ್ತು ನಾಗರಿಕ ಸರಬರಾಜು
ಬಿ.ಎನ್.ಬಚ್ಚೇಗೌಡ----ಕಾರ್ಮಿಕ
ಕೃಷ್ಣಪಾಲೇಮಾರ್----ಮೀನುಗಾರಿಕೆ-ಬಂದರು, ಸಣ್ಣ ಉಳಿತಾಯ
ಮಮ್ತಾಜ್ ಆಲಿ ಖಾನ್---ಹಜ್, ವಕ್ಫ್, ಅಲ್ಪ ಸಂಖ್ಯಾತ ಕಲ್ಯಾಣ
ಗೂಳಿಹಟ್ಟಿ ಶೇಖರ್---ಜವಳಿ, ಯುವಜನ ಸೇವೆ ಮತ್ತು ಕ್ರೀಡೆ
ಡಿ.ಸುಧಾಕರ---ಸಮಾಜ ಕಲ್ಯಾಣ
ವೆಂಕರಮಣಪ್ಪ-----ಸಣ್ಣ ಕೈಗಾರಿಕೆ ಮತ್ತು ರೇಷ್ಮೆ
ಶಿವರಾಜ್ ತಂಗಡಗಿ---ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ
ಪಿ.ಎಂ.ನರೇಂದ್ರಸ್ವಾಮಿ----ಮಹಿಳೆ ಮತ್ತು ಮಕ್ಕಳ ಕಲ್ಯಾಣ
ಕೃಷ್ಣಯ್ಯ ಶೆಟ್ಟಿ------ವಸತಿ ಮತ್ತು ಮುಜರಾಯಿ
ಮತ್ತಷ್ಟು
ರಸಗೊಬ್ಬರ ಸಮಸ್ಯೆ ಶೀಘ್ರ ಪರಿಹಾರ: ಸಿಎಂ
ಮಂತ್ರಿಯಾಗಿ ಕಟ್ಟಾ ಪ್ರಮಾಣವಚನ ಸ್ವೀಕಾರ
ಲಾರಿ ಮಾಲೀಕರಿಂದ ಮುಷ್ಕರ ಬೆದರಿಕೆ
ದಾವಣಗೆರೆ ಯಶಸ್ವೀ ಬಂದ್
ಜೆಡಿಎಸ್ ಸೋಲಿನ ಪರಾಮರ್ಶೆ
ದರೋಡೆಗಿಳಿದ ಸಾಫ್ಟ್‌ವೇರ್ ಉದ್ಯೋಗಿಗಳು