ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಲಿಬಾರ್‌ಗೆ ಕಾರಣ: ಉತ್ತರ ನೀಡದ ಸಚಿವರು  Search similar articles
ರಾಜ್ಯದ ಗೃಹ ಇಲಾಖೆಯ ಉಸ್ತುವಾರಿ ಹೊತ್ತಿರುವ ಗೃಹ ಸಚಿವ ವಿ.ಎಸ್ ಆಚಾರ್ಯ ಅವರಿಗೆ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ಗೆ ಅನುಮತಿ ನೀಡಿದವರಾದರೂ ಯಾರು ಎಂಬುದೇ ತಿಳಿದಿಲ್ಲ.

ಗೋಲಿಬಾರ್‌ಗೆ ಕಾರಣ ಯಾರು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಗೋಲಿಬಾರ್ ನಡೆದ ನಂತರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಹೇಳಿದರೆ ಹೊರತು ಅನುಮತಿ ನೀಡಿದ್ದು ಯಾರು ಎಂಬುದರ ಬಗ್ಗೆ ತಿಳಿಸಲೇ ಇಲ್ಲ. ಘಟನೆ ನಡೆದ 24 ಗಂಟೆಯೊಳಗಡೆ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಹಿರಿಯ ಸಚಿವರು ಭೆಟಿ ನೀಡಿದ್ದರು ಎಂದು ಹೇಳಿದ್ದರೆ ಹೊರತು ಕಾರಣ ತಿಳಿಸಲಿಲ್ಲ.

ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಿದ್ದೇವೆ. ಅವರು 10 ದಿನಗಳೊಳಗಾಗಿ ವರದಿ ನಿಡುತ್ತಾರೆ. ಆ ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು. ಆದರೆ ಕೊನೆಗೂ ಗೋಲಿಬಾರ್‌ಗೆ ಕಾರಣ ಯಾರು ಎಂಬುದರ ಬಗ್ಗೆ ಉತ್ತರ ನೀಡಲೇ ಇಲ್ಲ.
ಮತ್ತಷ್ಟು
ಸರಕಾರಿ ಕೊಲೆ: ರೈತ ಸಂಘ
ಮುಖ್ಯಮಂತ್ರಿ ಹೆಸರಲ್ಲಿ ಅರ್ಚನೆ: ಸಚಿವರಿಗೆ 'ಪೂಜೆ'
ರಾಜ್ ಸ್ಮಾರಕಕ್ಕೆ ಸ್ಥಳ ಮಂಜೂರು
ಮೇಲ್ಮನೆ ಸ್ಥಾನಗಳಿಗೆ ತೀವ್ರ ಪೈಪೋಟಿ
ಗೋಲಿಬಾರ್: ಜೂ.16ಕ್ಕೆ ರಾಜ್ಯವ್ಯಾಪಿ ಪ್ರತಿಭಟನೆ
ಪತ್ನಿ ಹತ್ಯೆಗೆ ಮಹಿಳಾ ಸುಪಾರಿ ಕಿಲ್ಲರ್‌ಗಳು