ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಲಿಬಾರ್ ನ್ಯಾಯಾಂಗ ತನಿಖೆಗೆ ಗೌಡ ಆಗ್ರಹ  Search similar articles
ಹಾವೇರಿಯಲ್ಲಿ ನಡೆದಿರುವ ಗೋಲಿಬಾರ್ ಪ್ರಕರಣ ಅಮಾನವೀಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಖೇದ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಹಾವೇರಿಯಲ್ಲಿ ಗೋಲಿಬಾರ್ ನಡೆಸುವಂತೆ ಆದೇಶ ನೀಡಿದ್ದಾರು ಎಂಬ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಗುಜರಾತ್ ಮಾದರಿಯಲ್ಲಿ ಸರಕಾರ ನಡೆಸುವುದಾಗಿ ಚುನಾವಣೆಯಲ್ಲಿ ಘೋಷಿಸಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಮೊದಲು ಹಾವೇರಿಯಿಂದಲೇ ಇದನ್ನು ಪ್ರಾರಂಭಿಸಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಶೀಘ್ರವೇ ಭೇಟಿ ಮಾಡುವುದಾಗಿಯೂ ಅವರು ತಿಳಿಸಿದರು.
ಮತ್ತಷ್ಟು
ಶಾಸಕರ ಪತ್ನಿ ನಾಪತ್ತೆಯಲ್ಲಿ ನಕ್ಸಲ್ ಕೈವಾಡವಿಲ್ಲ: ವಿ.ಎಸ್
ಸರಕಾರ ಬಾಳದು: ಕುಮಾರ್ ಭವಿಷ್ಯ
ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಪಟ್ಟಿ ಸಿದ್ಧ
ಜೆಡಿಎಸ್‌ನಿಂದ ಆತ್ಮಾವಲೋಕನ ಸಭೆ
ಶೋಭಾಗೆ ಮನೆ ನೀಡಿದ ಯಡಿಯೂರಪ್ಪ
ಕಾಂಪ್ಲೆಕ್ಸ್‌ಗೆ ಬೆಂಕಿ: ಕೋಟ್ಯಾಂತರ ರೂ. ನಷ್ಟ