ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕೃತಿ ವಿಕೋಪ ತಡೆಗೆ ಸಿದ್ಧತೆ ಅಗತ್ಯ: ಶಿವರಾಜ್  Search similar articles
ವಿಪತ್ತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುವ ಉದ್ದೇಶದಿಂದ ನಾಗರಿಕ ರಕ್ಷಣಾ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಪೌರ ರಕ್ಷಣಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ ನಾಗರಿಕ ರಕ್ಷಣಾ ಕಾಯಿದೆ ತಿದ್ದುಪಡಿಯಿಂದ ಆಗಬೇಕಿದೆ. ನಾಗರಿಕ ರಕ್ಷಣಾ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದೆಂದು ಅವರು ನಗರದಲ್ಲಿ ಏರ್ಪಡಿಸಿದ್ದ ವಿಪತ್ತು ನಿರ್ವಹಣಾ ವಸ್ತುಪ್ರದರ್ಶನ ಸಮಾರಂಭದಲ್ಲಿ ಮಾತನಾಡುತ್ತಾ ತಿಳಿಸಿದರು.

ಪ್ರಕೃತಿ ದತ್ತ ಅವಗಢ ತಡೆಯಲು ಅಗತ್ಯ ಸಿದ್ಧತೆ ಅಗತ್ಯ ಎಂದು ತಿಳಿಸಿದ ಅವರು, ಈ ಮೂಲಕ ಹೆಚ್ಚಿನ ಅನಾಹುತ ತಡೆಯಲು ಸಾಧ್ಯ. ಇದಕ್ಕಾಗಿ ನೂತನ ತಂತ್ರಜ್ಞಾನ ಬಳಕೆ ಮಾಡಬೇಕಿದೆ ಎಂದು ತಿಳಿಸಿದರು.
ಮತ್ತಷ್ಟು
ಗೋಲಿಬಾರ್ ನ್ಯಾಯಾಂಗ ತನಿಖೆಗೆ ಗೌಡ ಆಗ್ರಹ
ಶಾಸಕರ ಪತ್ನಿ ನಾಪತ್ತೆಯಲ್ಲಿ ನಕ್ಸಲ್ ಕೈವಾಡವಿಲ್ಲ: ವಿ.ಎಸ್
ಸರಕಾರ ಬಾಳದು: ಕುಮಾರ್ ಭವಿಷ್ಯ
ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಪಟ್ಟಿ ಸಿದ್ಧ
ಜೆಡಿಎಸ್‌ನಿಂದ ಆತ್ಮಾವಲೋಕನ ಸಭೆ
ಶೋಭಾಗೆ ಮನೆ ನೀಡಿದ ಯಡಿಯೂರಪ್ಪ