ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಮಂಡಿಸಿರುವ ಬಜೆಟ್ ಮುಖ್ಯಾಂಶಗಳು ಇಂತಿವೆ.
* ಹೈನುಗಾರಿಕೆ ಉತ್ತೇಜನಕ್ಕಾಗಿ ರೂ.2 ಸಹಾಯ ಧನ ನೀಡಲು 130 ಕೋಟಿ ರೂಪಾಯಿ ಅನುದಾನ.
* ಮೀನುಗಾರರ ಶೀತಲೀಕರಣ ಸಂಪೂರ್ಣ ವ್ಯಾಟ್ ಮುಕ್ತ.
* ಎಲ್ಲಾ ಜಿಲ್ಲೆಗಳಿಗೆ ಮೂಲಸೌಕರ್ಯ
* ವಸಾಹತು ವಿದ್ಯುತ್ ಉತ್ಪಾದನೆಗೆ ಉತ್ತೇಜನ
* ಐಟಿಐ ಸಂಸ್ಥೆ ಮೇಲ್ದರ್ಜೆಗೆ 300 ಕೋಟಿ ರೂಪಾಯಿ
* ಸಣ್ಣ ನಿರಾವರಿ, ಹಾಗೂ ಕೆರೆಗಳಿಗೆ ಏಕರೂಪ
* ಅಭಿವೃದ್ದಿಗೆ ಕರ್ನಾಟಕ ಟ್ವೆಂಟಿ:20 ಕಾರ್ಯಪಡೆ
* ನಗರಪ್ರದೇಶ ಹೊರತು ಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಉಚಿತ ಬೈಸಿಕಲ್
* ಪ್ರತಿರೈತರಿಗೆ ಬಿತ್ತನೆ ಬೀಜ ಮತ್ತು ಇತರ ಖರೀದಿಗೆ ತಲಾ 1000 ರೂಪಾಯಿ ಸಹಾಯಧನ
* ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಡ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣಕ್ಕೆ ಶೇ.6ರ ಬಡ್ಡಿದರದಲ್ಲಿ ಸಹಾಯಧನ
* ಬಸವ ಕಲ್ಯಾಣ ಅಭಿವೃದ್ದಿಗೆ 300 ಕೋಟಿ
* ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಸಿಕ ಗೌರವಧನ
* ತಾಯಿಭಾಗ್ಯ ಯೋಜನಗೆ 38 ಕೋಟಿ ರೂಪಾಯಿ
* 10 ಲಕ್ಷ ಮಂದಿಗೆ ಉದ್ಯೋಗ ಕೌಶಲ್ಯ ತರಬೇತಿ
* ಬೆಂಗಳೂರಿಗೆ 10 ಫ್ಲೈಓವರ್, ಅಂಡರ್‌ಪಾಸ್‌ಗಳಿಗೆ 350 ಕೋಟಿ
* ಪ್ರಾದೇಶಿ ಅಸಮತೋಲ ನಿವಾರಣೆಗಾಗಿ ಡಿ.ಎಂ. ನಂಜುಂಡಪ್ಪ ವರದಿ ಜಾರಿಗೆ 2,547ಕೋಟಿ ರೂಪಾಯಿ
* 1000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ
* ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶೇ 47 ಅನುದಾನ ಹೆಚ್ಚಳ 143 ಕೋಟಿಗೇರಿಕೆ
* ಹಿರಿಯ ನಾಗರಿಗೆ ಶೇ.25ರ ರಿಯಾಯಿತಿ ಪಾಸ್
* ವೃದ್ಧರು, ವಿಧವೆಯರ ಮಾಸಾನಕ್ಕೆ ಸ್ಮಾರ್ಟ್‌ಕಾರ್ಡ್
|