ಬಜೆಟ್ ಯೋಜನೆಗಳು *ರೈಲು ಮಾರ್ಗ ಪರಿವರ್ತನೆಗೆ 100 ಕೋಟಿ* ಬಂಜಾರ ಸಮುದಾಯ ಅಭಿವೃದ್ದಿಗೆ 25 ಕೋಟಿ* ಸುಗಮ ಆಡಳಿತಕ್ಕೆ ಮಾಹಿತಿ ಹೆದ್ದಾರಿ ಕಚೇರಿ ಆರಂಭ* ಗ್ರಾಮೀಣ ಪ್ರದೇಶಕ್ಕೆ ಆರೋಗ್ಯ ಕವಚ ಯೋಜನೆ* ಹೊಸದಾಗಿ 10 ಜಿಲ್ಲೆಗಳಲ್ಲಿ ವಿಮಾನ ಇಳಿದಾಣ* ಕಳಸಾ-ಬಂಡೂರಿ ನಾಲೆ ಯೋಜನೆಗೆ ಹೆಚ್ಚಿನ ಒತ್ತು* ಸರ್ವಶಿಕ್ಷಣ ಅಭಿಯಾನಕ್ಕೆ 958 ಕೋಟಿ* ಹುಬ್ಬಳ್ಳಿ-ಧಾರವಾಡ ಸಾರಿಗೆಗೆ 135 ಕೋಟಿ* ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ 1800 ಕೋಟಿ* ಅಂಗವಿಕಲರಿಗೆ 1,000 ರೂ ಮಾಸಾಸನ*