ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಬ್ ಅಲ್ಲ, ಅದು ಕಳವಾಗಿದ್ದ 'ಸೂಟ್‌‌ಕೇಸ್' ! Search similar articles
ನಗರದ ಸೆಂಟ್ರಲ್ ಮಾರ್ಕೆಟ್‌‌ನಲ್ಲಿ ಸೋಮವಾರ ಬೆಳಿಗ್ಗೆ ದೊರೆತಿರುವ ಅನುಮಾನಾಸ್ಪದ ಸೂಟ್‌‌ಕೇಸ್‌ನಲ್ಲಿ ಯಾವುದೇ ಬಾಂಬ್ ಆಗಲಿ, ಸ್ಫೋಟಕ ವಸ್ತುಗಳು ಇಲ್ಲದಿರುವುದಾಗಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಹಾಗೂ ಅಹಮದಾಬಾದ್‌ಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ, ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌‌ನಲ್ಲಿ ಇಂದು ಬೆಳಿಗ್ಗೆ ದೊರೆತ ಸೂಟ್‌‌ಕೇಸ್‌‌ವೊಂದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ಕಾರಣವಾಗಿತ್ತು.

ಕೂಡಲೇ ಪೊಲೀಸರು ಶ್ವಾನ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿ ಸೂಟ್‌ಕೇಸ್ ಅನ್ನು ಕೂಲಂಕಷವಾಗಿ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಏನೂ ಇಲ್ಲದಿರುವುದು ದೃಢಪಟ್ಟಿತ್ತು.

ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸರು, ಇದು ನಗರದ ನಿವಾಸಿ ಜೆ.ಸಿ. ಆಳ್ವ ಅವರ ಸೂಟ್‌‌ಕೇಸ್ ಆಗಿದ್ದು, ಯಾರೋ ಕಳ್ಳತನ ಮಾಡಿದ್ದರು ಎಂದು ತಿಳಿಸಿದ್ದಾರೆ.
ಮತ್ತಷ್ಟು
ಭಯೋತ್ಪಾದಕ ನಿಗ್ರಹಕ್ಕೆ ಕಠಿಣ ಕ್ರಮ: ಸಿಎಂ
ಮಂಗಳೂರಿನಲ್ಲೂ ಬಾಂಬ್ ಪತ್ತೆ ?
ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ
ಧಾರಾಕಾರ ಮಳೆ: ಲೋಡ್ ಶೆಡ್ಡಿಂಗ್ ಹಿಂತೆಗೆತಕ್ಕೆ ಚಿಂತನೆ
ಸ್ಫೋಟ - ಚನ್ನಪಟ್ಟಣದಲ್ಲಿ ತಾಲೀಮು
ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ