ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರಯಾಣ ದರ ಏರಿಕೆ ಇಲ್ಲ: ಅಶೋಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಯಾಣ ದರ ಏರಿಕೆ ಇಲ್ಲ: ಅಶೋಕ್ Search similar articles
ತೈಲಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣದರ ಹೆಚ್ಚಳ ಸಾಧ್ಯತೆಗಳನ್ನು ತಳ್ಳಿಹಾಕಿರುವ ಸಾರಿಗೆ ಸಚಿವ ಆರ್. ಅಶೋಕ್, ಬಸ್ ಪ್ರಯಾಣದರದಲ್ಲಿ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗೆ ಆರ್ಥಿಕ ಹೊರೆ ಬೀಳುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ ಪ್ರಯಾಣದರವನ್ನು ಹೆಚ್ಚಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅನ್ಯ ಮಾರ್ಗವನ್ನು ಸಾರಿಗೆ ಸಂಸ್ಥೆ ಯೋಜಿಸಿದ್ದು, ಜಾಹೀರಾತಿನಿಂದ ಬರುವ ಆದಾಯದಲ್ಲಿ ಸಂಸ್ಥೆಯ ನಿರ್ವಹಣೆ ಮಾಡಲಾಗುವುದು. ಅಲ್ಲದೆ, ಆದಾಯ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಣೆ ನೀಡಿದರು.
ಮತ್ತಷ್ಟು
ವಿಧಾನಪರಿಷತ್ ಸಭಾಪತಿ ಪಟ್ಟ ಯಾರಿಗೆ ?
ಪ್ರತಿ ಜಿಲ್ಲೆಗೂ ವಿಮಾನಯಾನ ಸೌಲಭ್ಯ: ಸಿಎಂ
ಉದ್ಯಾನನಗರಿಗೆ ಬಿಸಿ ಮುಟ್ಟಿಸಿದ 'ಗ್ರಹಣ'
ಕೆಪಿಸಿಸಿ ಅಧ್ಯಕ್ಷಗಾದಿ: ದೆಹಲಿಯಲ್ಲಿ ಡಿಕೆಶಿ
ಕ್ಷಮೆ ಕೇಳಿಲ್ಲ: ಮತ್ತೆ 'ಕುಚೇಲನ್' ವಿವಾದ
ಗ್ರಹಣಕ್ಕೆ 'ಬುದ್ದಿಜೀವಿ'ಗಳ ಸವಾಲ್