ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸರ್ಕಾರಿ ಗೌರವದೊಂದಿಗೆ ಶ್ರೀಕಂಠಪ್ಪ ಅಂತ್ಯಕ್ರಿಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ಕಾರಿ ಗೌರವದೊಂದಿಗೆ ಶ್ರೀಕಂಠಪ್ಪ ಅಂತ್ಯಕ್ರಿಯೆ Search similar articles
NRB
ಅನಾರೋಗ್ಯದಿಂದ ನಿಧನರಾದ ಸಂಸದ ಡಿ.ಸಿ. ಶ್ರೀಕಂಠಪ್ಪ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ತೋಟದ ಬಳಿಯ ದೊಡ್ಡಮನೆ ಮುಕ್ತಿಧಾಮದಲ್ಲಿ ಸರ್ಕಾರಿ ಗೌರವದೊಂದಿಗೆ ನೆರೆವೇರಿತು.

ಇಂದು 12 ಗಂಟೆಯ ಸುಮಾರಿಗೆ ಮನೆಯಿಂದ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಮುಕ್ತಿಧಾಮಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಹಾಗೂ ಹಲವು ಗಣ್ಯರು ಭಾಗವಹಿಸಿದ್ದರು. ಸಾವಿರಾರು ಅಭಿಮಾನಿಗಳು, ಹಿತೈಷಿಗಳು, ಬಂಧುಗಳು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

ಭ್ರಷ್ಟಾಚಾರ ಮುಕ್ತ ಸಂಸದ ಎಂದೇ ಹೆಸರು ಗಳಿಸಿದ್ದ ಭಾರತೀಯ ಜನತಾಪಕ್ಷದ ಡಿ.ಸಿ.ಶ್ರೀಕಂಠಪ್ಪ ಅವರು ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಜನಾನುರಾಗಿಯಾಗಿದ್ದರು.
ಮತ್ತಷ್ಟು
ಭಯೋತ್ಪಾದನೆ ನಿಗ್ರಹಕ್ಕೆ ಒತ್ತು: ಯಡಿಯೂರಪ್ಪ
ಮಂಗಳೂರು: ಲಾಠಿ ಪ್ರಹಾರಕ್ಕೆ ಕಾಂಗ್ರೆಸ್ ಖಂಡನೆ
ಬೆಂಗಳೂರು: 9.5 ಕೋಟಿ ಹವಾಲ ಹಣ ವಶ
ಬೆಂಗಳೂರು: 36ಲಕ್ಷ ರೂ. ದೋಚಿ ಪರಾರಿ
ಜೆಡಿಎಸ್ ಕ್ಷೇತ್ರಗಳತ್ತ ಸರ್ಕಾರ ನಿರ್ಲಕ್ಷ್ಯ: ರೇವಣ್ಣ
ಬೆಂಗಳೂರು ಸ್ಫೋಟ ಖಂಡಿಸಿ ಚನ್ನಪಟ್ಟಣ ಬಂದ್