ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆನೇಕಲ್ ಚರ್ಚ್‌ಗೆ ಬೆಂಕಿ:ಸಿಎಂ ಭೇಟಿಗೆ ಪಟ್ಟು !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆನೇಕಲ್ ಚರ್ಚ್‌ಗೆ ಬೆಂಕಿ:ಸಿಎಂ ಭೇಟಿಗೆ ಪಟ್ಟು !
ಆನೇಕಲ್ ಬಳಿಯ ಚರ್ಚ್‌‌‌ನಲ್ಲಿ ಉಂಟಾದ ಅಗ್ನಿ ಆಕಸ್ಮಿಕ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಸ್ಥಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪಅಥವಾ ರಾಜ್ಯಪಾಲರು ಭೇಟಿ ನೀಡದ ಹೊರತು ಚರ್ಚ್ ಬಾಗಿಲು ತೆರೆಯುವುದಿಲ್ಲ. ಮತ್ತು ಯಾವುದೇ ಪೊಲೀಸ್ ಅಧಿಕಾರಿಗಳಿಗೂ ಪ್ರವೇಶಿಸಲು ಅವಕಾಶ ಕೊಡುವುದಿಲ್ಲ ಎಂದು ಪಾದ್ರಿ ಸಂತೋಷ್ ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇದನ್ನು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌‌ನಿಂದ ಉಂಟಾದ ಅಗ್ನಿ ಆಕಸ್ಮಿಕ ಇರಬಹುದು ಎಂದು ಶಂಕಿಸಿದ್ದರು.

ಆದರೆ ನಂತರ ಪರಿಶೀಲನೆ ನಡೆಸಿದ ವಿದ್ಯುತ್ ಪರಿವೀಕ್ಷಣಾಧಿಕಾರಿಗಳು ಇದು ಯಾವುದೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌‌ನಿಂದ ಉಂಟಾಗಿಲ್ಲ ಎಂದು ಲಿಖಿತ ವರದಿ ನೀಡಿದ್ದು, ಈಗ ಪ್ರಕರಣ ವಿವಾದ ಹುಟ್ಟುಹಾಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೈಯಕ್ತಿಕ ಹಿತಕ್ಕಿಂತ ಪಕ್ಷವೇ ಮುಖ್ಯ:ಡಿಕೆಶಿ
ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟ-ಗೊಂದಲದಲ್ಲಿ ಕಾಂಗ್ರೆಸ್
ಮಂಡ್ಯ: ಹಾಡಹಗಲೇ 13ಲಕ್ಷ ದರೋಡೆ
ಕಾಂಗ್ರೆಸ್ ಆರೋಪಕ್ಕೆ ಆಸ್ನೋಟಿಕರ್ ಉತ್ತರ
ಕೋಲಾರ: ಭೀಕರ ರಸ್ತೆ ಅಪಘಾತಕ್ಕೆ 10 ಬಲಿ
ದಿಲೀಪ್ ಹತ್ಯೆಯಲ್ಲಿ ದೇಶಪಾಂಡೆ ಕೈವಾಡ:ಶುಭಲತಾ