ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೊಲೀಸರಿಗೆ ಶರಣಾಗಲಾರೆ: ನಕ್ಸಲ್ ಮುಖಂಡ ಬಿಜಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸರಿಗೆ ಶರಣಾಗಲಾರೆ: ನಕ್ಸಲ್ ಮುಖಂಡ ಬಿಜಿಕೆ
ಜನಪರ ಹೋರಾಟ ಹಾಗೂ ಆಂದೋಲನವನ್ನು ಕೈಬಿಡುವುದಾಗಲಿ, ಪೊಲೀಸರಿಗೆ ಶರಣಾಗುವ ಕುರಿತು ತಾನು ಚಿಂತನೆ ನಡೆಸಿಲ್ಲ ಎಂದು ಪಶ್ಚಿಮಘಟ್ಟ ಭಾಗದಲ್ಲಿ ನಕ್ಸಲ್ ನಾಯಕನಾಗಿರುವ ಬಿ.ಜಿ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದ್ದಾನೆ.

ಶೃಂಗೇರಿ ವಳಲೆಯಲ್ಲಿ ಬಿಜೆಪಿ ಮುಖಂಡ ರಂಗನಾಥ್ ಹಾಗೂ ಗ್ರಾಮಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಕೃಷ್ಣಮೂರ್ತಿ, ಈ ಕುರಿತು ಹಬ್ಬಿರುವುದು ಕೇವಲ ವದಂತಿ. ಇದು ಸ್ಥಾಪಿತ ಹಿತಾಸಕ್ತಿಗಳ ಹುನ್ನಾರ ಎಂದೂ ದೂರಿದ್ದಾನೆ.

ನಕ್ಸಲ್ ಸುದ್ದಿ ನಮ್ಮ ಮೂಲದಿಂದ ಸರಿಯಾಗಿಯೇ ಮಾಧ್ಯಮಗಳಿಗೆ ತಲುಪುತ್ತದೆ. ಇತ್ತೀಚೆಗೆ ಅಂಗಡಿಯೊಂದರಿಂದ ನಾವು 24ಸಾವಿರ ರೂಪಾಯಿ ತಂದಿದ್ದೇವು. ಆದರೆ ಪತ್ರಿಕೆಗಳಲ್ಲಿ 27ಸಾವಿರ ರೂಪಾಯಿ ಎಂದು ಪ್ರಕಟಗೊಂಡಿತ್ತು.

ಈ ಬಗ್ಗೆ ನಾವು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವುದಾಗಿ ಕೃಷ್ಣಮೂರ್ತಿ ಸ್ಪಷ್ಟಪಡಿಸಿರುವುದಾಗಿ ಹೇಳಲಾಗಿದೆ. ಆದರೂ ತನ್ನ ಬಂಧನ, ಹತ್ಯೆ ಕುರಿತು ಹಬ್ಬಿದ ವರದಿ ಬಗ್ಗೆ ಆಚ್ಚರಿ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಂಚಾಯ್ತಿಗಳಿಗೆ ಉಸ್ತುವಾರಿ ಸಮಿತಿ: ಉಗ್ರಪ್ಪ ಕಿಡಿ
ಕಾಂಗ್ರೆಸ್ ಕ್ಷಮೆಗೆ ಯಡಿಯೂರಪ್ಪ ಪಟ್ಟು
ಸ್ವರ ಸಾಮ್ರಾಟನಿಗೆ ಅಭಿನಂದನೆಗಳ ಮಹಾಪೂರ
ಸೋಲಿನ ಪರಾಮರ್ಶೆ: ಕಾಂಗ್ರೆಸ್ ಸಭೆ
ಲೋಕಾಯುಕ್ತ ತನಿಖೆಗೆ ಸಿದ್ದ: ರೇವಣ್ಣ
ಈಶ್ವರಪ್ಪ ಜತೆ ಜೆಡಿಎಸ್ ಮುಖಂಡರ ಮಾತುಕತೆ !