ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡಿಗರಿಗೆ ಅನ್ಯಾಯ: ಮುಖ್ಯಮಂತ್ರಿ ಚಂದ್ರು ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಿಗರಿಗೆ ಅನ್ಯಾಯ: ಮುಖ್ಯಮಂತ್ರಿ ಚಂದ್ರು ಆಕ್ರೋಶ
ಎಸ್‌‌‌ಬಿಐ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ನಡೆದಿರುವುದ ನಮ್ಮ ಗಮನಕ್ಕೆ ಬಂದಿದ್ದು ಇದು ತೀವ್ರ ನೋವು ತರುವ ವಿಚಾರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಸುಮಾರು 1500ಕ್ಕೂ ಹೆಚ್ಚು ಹುದ್ದೆಗಳಿಗೆ ಉತ್ತರ ಭಾರತೀಯರನ್ನು ನೇಮಿಸಿಕೊಂಡಿರುವುದು ಸಹಿಸಲಾಗದ ವಿಚಾರ. 350 ಹುದ್ದೆಗಳಲ್ಲಿ ಕೇವಲ 30 ಕನ್ನಡ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗಾವಕಾಶ ದೊರಕಿರುವುದನ್ನು ಗಮನಿಸಿದರೆ ಸರೋಜಿನಿ ಮಹಿಷಿ ವರದಿಯ ಲೋಪವಾಗಿರುವುದು ಸ್ಪಷ್ಟವಾಗಿದೆ.

ಉತ್ತರ ಭಾರತೀಯರು ತಾತ್ಕಾಲಿಕ ವಿಳಾಸ ಸೃಷ್ಟಿಸಿಕೊಂಡು ರಾಜ್ಯದಲ್ಲಿರುವ ಹುದ್ದೆಗಳನ್ನು ಕಬಳಿಸುತ್ತಿರುವುದು ಕಾನೂನುಬಾಹಿರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಪ್ರಾಧಿಕಾರಕ್ಕೆ ವರದಿ ತರಿಸಿಕೊಳ್ಳಲಾಗುವುದು ಎಂದು ಚಂದ್ರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌‌ಬಿಐನಲ್ಲೂ ಕನ್ನಡಿಗರಿಗೆ ಅನ್ಯಾಯ: ರೆಡ್ಡಿ
ನಮ್ಮದು ಮಾತ್ರ ಕುಟುಂಬ ರಾಜಕಾರಣಾನಾ?: ಗೌಡ
ವಂಚನೆ ಪ್ರಕರಣ: ಇಂದ್ರಜಿತ್ ಲಂಕೇಶ್ ವಿಚಾರಣೆ
ಬೆಂಗಳೂರಿನಲ್ಲಿ ಯುಎನ್ಎಲ್ಎಫ್ ಉಗ್ರರ ಬಂಧನ
ಕಾಂಗ್ರೆಸ್-ಬಿಜೆಪಿ ನೇರಸ್ಪರ್ಧೆ: ದೇಶಪಾಂಡೆ
ಕೆಎಸ್‌‌ಆರ್‌‌ಟಿಸಿ: ಶೇ.6ರಷ್ಟು ವೇತನ ಹೆಚ್ಚಳ