ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ವರದಿ ಸಲ್ಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ವರದಿ ಸಲ್ಲಿಕೆ
ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನು ಸಲ್ಲಿಕೆಗಾಗಿ ರಾಜ್ಯ ಸರ್ಕಾರ ನೇಮಿಸಿದ್ದ ಲೋಕಾಯುಕ್ತ ಸಮಿತಿ ವರದಿ ಸಲ್ಲಿಸಿದ್ದು, 2000ನೇ ಇಸವಿಯಿಂದ 2006ರ ವರೆಗೆ ನಡೆದ ಗಣಿಗಾರಿಕೆ ಅಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಿದೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಗಣಿಗಾರಿಕೆ ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಜವಾಬ್ದಾರಿ ವಹಿಸಲಾಗಿತ್ತು.

ಅಧಿಕಾರ ಶಾಹಿಯ ಸಹಾಯವಿಲ್ಲದೆ ಇಷ್ಟು ಅಗಾಧ ಪ್ರಮಾಣದ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂಬ ದೂರುಗಳಿದ್ದು, ಲೋಕಾಯುಕ್ತ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುವುದರಿಂದ ಯಾವ ಯಾವ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ವಿವರ ತಿಳಿಯಲಿದ್ದು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಜಾತಕ ಬಯಲಾಗುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೋಳರ ಕಾಲದ ವಿಗ್ರಹ ಕಳ್ಳರ ಬಂಧನ
ಮಾಜಿ ಸಚಿವ ಎಚ್.ಎನ್.ನಂಜೇಗೌಡ ಇನ್ನಿಲ್ಲ
ಮದ್ದೂರು ಪ್ರಚಾರಕ್ಕೆ ನಟಿ ರಮ್ಯಾ ರಂಗು?
ಸಿದ್ದುಗೆ ಬಿಜೆಪಿಯ ಹಾರ್ದಿಕ ಸ್ವಾಗತವಿದೆ: ಶ್ರೀರಾಮುಲು
ಅತೃಪ್ತ ಕಾಂಗ್ರೆಸಿಗರ ಬೆಂಬಲಿವಿದೆ: ಸದಾನಂದಗೌಡ
ರಾಜ್ಯ ರಸ್ತೆ ಸಾರಿಗೆ ಬಸ್‌ ದರದಲ್ಲಿ ಇಳಿಕೆ?