ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅನೂಪ್ ಜತೆ ನಿಶ್ಚಿತಾರ್ಥ ವರದಿ ಸುಳ್ಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನೂಪ್ ಜತೆ ನಿಶ್ಚಿತಾರ್ಥ ವರದಿ ಸುಳ್ಳು
ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರನ್ನು ತಾವು ಮದುವೆಯಾಗುತ್ತಿಲ್ಲ ಎಂದು ನಟಿ, ಕಿರುತೆರೆ ನಿರೂಪಕಿ ವರ್ಷಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿಗಳನ್ನು ತಳ್ಳಿ ಹಾಕಿದ್ದಾರೆ ಅವರು.

ಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ಸುದ್ದಿಗಳು ನಿಜವಲ್ಲ ಎಂದಿರುವ ವರ್ಷಾ ತಮಗೆ ಈಗಾಗಲೇ ನಿಶ್ಚಿತಾರ್ಥ ನಡೆದಿದೆ ಎಂದಿದ್ದಾರೆ.

ಅಂದಹಾಗೆ ಹುಡುಗ ಯಾರು ಎಂದು ಕೇಳಿದಾಗ, ಬೆಂಗಳೂರಿನವರೇ ಆದ ಅಶ್ವಿನ್ ಭರದ್ವಾಜ್ ಎಂದು ಪ್ರಕಟಿಸಿದ್ದಾರೆ. ಅಲ್ಲದೆ ನಿಶ್ಚಿತಾರ್ಥದ ಛಾಯಾಚಿತ್ರಗಳನ್ನು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಾಯುಕ್ತ ವ್ಯಾಪಕ ದಾಳಿ: 10 ಅಧಿಕಾರಿಗಳು ಬಲೆಗೆ
ಜ. 16ರಿಂದ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ
ಚುನಾವಣಾಧಿಕಾರಿಯಾಗಿದ್ದ ಶಿವಪ್ರಸಾದ್ ವರ್ಗಾವಣೆ
ಭೂಗಳ್ಳರ ಮೇಲೆ ಕ್ರಮಕ್ಕೆ ರಾಮಸ್ವಾಮಿ ಆಗ್ರಹ
ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ: ರೆಡ್ಡಿ
ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ವರದಿ ಸಲ್ಲಿಕೆ