ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಶಪಡಿಸಿಕೊಂಡಿದ್ದ 20 ಲಕ್ಷ ಮರಳಿ ಜೆಡಿಎಸ್‌ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಶಪಡಿಸಿಕೊಂಡಿದ್ದ 20 ಲಕ್ಷ ಮರಳಿ ಜೆಡಿಎಸ್‌ಗೆ
ಬೆಳಗಾವಿ ಜಿಲ್ಲೆಯ ಅರಭಾವಿ ಮತ್ತು ಹುಕ್ಕೇರಿ ವಿಧಾನಸಭಾ ಉಪಚುನಾವಣೆಗಾಗಿ ಜೆಡಿಎಸ್ ಪಕ್ಷ ಮತದಾರರಿಗೆ ಹಂಚಲು ತಂದಿದೆ ಎಂದು ಆರೋಪಿಸಿ ಮುಟ್ಟುಗೋಲು ಹಾಕಿಕೊಂಡಿದ್ದ 20 ಲಕ್ಷ ರೂ. ಹಣವನ್ನು ಜೆಡಿಎಸ್‌ಗೆ ಮರಳಿಸಬೇಕೆಂದು ಬೆಳಗಾವಿ ನ್ಯಾಯಾಲಯ ಆದೇಶಿಸಿದೆ.

ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ಇದೇ ಡಿ.15ರಂದು ಬೆಳಗಾವಿಯ ಅತಿಥಿಗೃಹದಲ್ಲಿ ಪಕ್ಷದ ಅಧಿಕೃತವಾದ 20 ಲಕ್ಷ ರೂ. ಹಣ ಅಕ್ರಮವಾಗಿದೆ ಎಂದು ಆರೋಪಿಸಿ ಬೆಳಗಾವಿ ಪೊಲೀಸರು ಹಣವನ್ನು ಮುಟ್ಟುಗೋಲು ಹಾಕಿದ್ದರು. ಆದರೆ ಈ ಹಣವನ್ನು ಪಕ್ಷದ ಅಭ್ಯರ್ಥಿಗಳಿಗೆ ಚುನಾವಣೆಗಾಗಿ ವೆಚ್ಚ ಮಾಡಲು ಪಕ್ಷದ ಕೇಂದ್ರ ಕಚೇರಿಯಿಂದ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಇಟಿ ರದ್ದತಿಗೆ ಚಿಂತನೆ: ಸಚಿವ ರಾಮಚಂದ್ರಗೌಡ
ಕುರುಬರ ಮತಯಾಚಿಸಿದ ವರ್ತೂರು: ಕಾಂಗ್ರೆಸ್ ತರಾಟೆ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಲ್.ಬಸವರಾಜು ಆಯ್ಕೆ
ಅಕ್ರಮ ಗಣಿಯಲ್ಲಿ ಧರಂ 'ಕೈ': ಕಾಂಗ್ರೆಸ್‌ಗೆ ತೀವ್ರ ಮುಜುಗರ
ಗುಲ್ಬರ್ಗಾ ವಿವಿ ಉಪಕುಲಪತಿ ನೇಮಕ: ರಾಜ್ಯಪಾಲರಿಗೆ ದೂರು
ಮುಕ್ತ ಚುನಾವಣೆ ಅನುಮಾನ: ವಿಶ್ವನಾಥ್