ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣೆ: 1.20ಲಕ್ಷ ರೂ.ನಗದು ವಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆ: 1.20ಲಕ್ಷ ರೂ.ನಗದು ವಶ
ಉಪಚುನಾವಣೆಗೆ ಮತದಾನ ನಡೆಯುತ್ತಿರುವಾಗಲೇ ಅಲ್ಲಲ್ಲಿ ಚುನಾವಣಾ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿದೆ.

ರಾಜಘಟ್ಟ ಎಂಬಲ್ಲಿ ಮತದಾರರಿಗೆ ಹಂಚಲು ವಾಹನದಲ್ಲಿ ಕೊಂಡೊಯ್ಯುತ್ತಿದ್ದ 1.20 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುಮಾರ, ಶೀನು, ಸುರೇಶ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಜೆಡಿಎಸ್ ಕಾರ್ಯಕರ್ತರೆಂದು ತಿಳಿದು ಬಂದಿದೆ. ಜೆಡಿಎಸ್ ಪರ ಮತ ಚಲಾವಣೆಗೆ ಹಣದ ಆಮಿಷ ಒಡ್ಡಲು ಯಲಹಂಕದಿಂದ ರಾಜಘಟ್ಟಕ್ಕೆ ಹೋಗುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂಧಿತರನ್ನು ವಿಚಾರಣೆಗೊಳಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಟ್ಟಡ ಕುಸಿತ - ನಾಲ್ವರ ಸ್ಥಿತಿ ಗಂಭೀರ
ಕುಮಾರಸ್ವಾಮಿ-ರೇವಣ್ಣ ಬಂಧನಕ್ಕೆ ಬಿಜೆಪಿ ದೂರು
ಮಿನಿಸಮರ: ಶೇ.65ರಷ್ಟು ಮತದಾನ
ಮಧುಗಿರಿ: ರಾಜಣ್ಣ-ಜಮೀರ್ ಅಹ್ಮದ್ ನಡುವೆ ಜಟಾಪಟಿ
ದೊಡ್ಡಬಳ್ಳಾಪುರ: ಜೇನು ದಾಳಿ - ಮತದಾನ ಸ್ಥಗಿತ
ಚುನಾವಣಾ ಆಯೋಗದ ವಿರುದ್ಧ ದೇವೇಗೌಡ ಕಿಡಿ