ಬಿಜೆಪಿ ಜನಪ್ರಿಯತೆ ಸಹಿಸದ ಪ್ರತಿಪಕ್ಷಗಳು ಅನಾವಶ್ಯಕವಾಗಿ ಗಣಿ ಹಗರಣ ಪ್ರಕರಣವನ್ನೇ ದೊಡ್ಡದಾಗಿ ಬೆಳೆಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಿಡಿ ಕಾರಿದರು.
ಅವರು ಸೋಮವಾರ ಹಾವೇರಿ ಜಿಲ್ಲಾ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಪ್ರತಿಪಕ್ಷಗಳ ವರ್ತವನೆ ವಿರುದ್ಧ ಹರಿಹಾಯ್ದರು. |