ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದುಗಾಗಿ 'ಕುರ್ಚಿ' ಬಿಡಲು ಸಿದ್ದ: ದೇಶಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದುಗಾಗಿ 'ಕುರ್ಚಿ' ಬಿಡಲು ಸಿದ್ದ: ದೇಶಪಾಂಡೆ
ಅಧಿಕಾರದ ಕುರ್ಚಿ ಯಾರಿಗೂ ಶಾಶ್ವತವಲ್ಲ, ಸಿದ್ದರಾಮಯ್ಯನವರಿಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಲು ಸಿದ್ದ ಎಂಬುದಾಗಿ ಆರ್.ವಿ.ದೇಶಪಾಂಡೆ ಅವರು ಸೂಚ್ಯವಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದೆರಡು ದಿನ ತಾಳ್ಮೆಯಿಂದ ಕಾದು ನೋಡಿ, ತಾನು ಯಾವುದೇ ತ್ಯಾಗಕ್ಕೂ ಸಿದ್ದ ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ನಾನು ಹಾಗೂ ಸಿದ್ದರಾಮಯ್ಯ ಕಳೆದ 25ವರ್ಷಗಳಿಂದ ಸ್ನೇಹಿತರು. ಸಿದ್ದರಾಮಯ್ಯ ಸಮಸ್ಯೆಗೆ ನಮ್ಮ ಸ್ನೇಹವೇ ಪರಿಹಾರ ಇಲ್ಲೇ(ಅಧ್ಯಕ್ಷಗಾದಿ) ಕೂರಬೇಕೆಂಬ ಆಸೆ ನನಗೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗುತ್ತದೆ. ನಾನಾಗಲೀ, ಡಿ.ಕೆ.ಶಿವಕುಮಾರ್ ಆಗಲಿ ಹೈಕಮಾಂಡ್ ಆದೇಶದಂತೆ ಇಲ್ಲಿದ್ದೇವೆ. ಈ ಹುದ್ದೆಗಳು ಶಾಶ್ವತವಲ್ಲ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುತಾಲಿಕ್‌‌ಗೆ ಷರತ್ತುಬದ್ದ ಜಾಮೀನು
ದಾಳಿ: ಭಾರತಾಂಬೆಯ ಹೆಸರಿನಲ್ಲಿ ದೌರ್ಜನ್ಯ
ಕುಟುಂಬ ರಾಜಕಾರಣ ಮಾಡಲಾರೆ: ಯಡಿಯೂರಪ್ಪ
ಬುದ್ದಿಜೀವಿಗಳ ಸಲಹೆಯ ಅಗತ್ಯವಿಲ್ಲ: ಕೃಷ್ಣಯ್ಯ ಶೆಟ್ಟಿ
ಯಡಿಯೂರಪ್ಪರನ್ನು ನೆಲಕ್ಕುರುಳಿಸಿದ 'ಕುರ್ಚಿ'
ಯುವಜನತೆ ಹದ್ದುಮೀರಿ ವರ್ತಿಸಬಾರದು:ಮಹಿಳಾ ರಕ್ಷಣಾ ವೇದಿಕೆ