ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಫೆಬ್ರವರಿ 21ಕ್ಕೆ ಬೀದರ್ ಬಂದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಬ್ರವರಿ 21ಕ್ಕೆ ಬೀದರ್ ಬಂದ್
ಹೈದರಾಬಾದ್ ಕರ್ನಾಟಕಕ್ಕೆ ಸಿಗಬೇಕಾದ ವಿಶೇಷ ಸ್ಥಾನಮಾನ ನೀಡಬೇಕು ಹಾಗೂ ಕೇಂದ್ರ ಸರಕಾರದ 371 ಕಾಲಂ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಕನ್ನಡ ಸೇನೆ ಸಂಘಟನೆಯು ಫೆಬ್ರವರಿ 21ರಂದು ಬೀದರ್ ಬಂದ್ ಘೋಷಿಸಿದೆ. ಇದಲ್ಲದೆ ಕೇಂದ್ರ ಸರಕಾರದ ಗಮನಕ್ಕೆ ತರಲು ಫೆಬ್ರವರಿ 24ರಂದು ರಾಜ್ಯ ವ್ಯಾಪಕವಾಗಿ ರೈಲ್ವೆ ತಡೆ ಸಹ ನಡೆಸಲಾಗುವುದು ಎಂದು ಸಂಘಟನೆಯ ರಾಜ್ಯ ಘಟಕಾಧ್ಯಕ್ಷ ಕೆ. ಆರ್. ಕುಮಾರ್ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದು ಬಸ್ ಪ್ರಯಾಣ ದರ ಇಳಿಕೆ ಸಾಧ್ಯತೆ
ಪಬ್ ದಾಳಿ: ಮುತಾಲಿಕ್‌‌ಗೆ ಜಾಮೀನು ನಕಾರ
ಕೊಡಗು ಬಂಧೀಖಾನೆಗೆ ಪ್ರಥಮ ಮಹಿಳಾ ಅಧಿಕಾರಿ
ಎಮ್ನೇಶಿಯ ಪಬ್ ಅವ್ಯವಸ್ಥೆಯ ಆಗರ: ಮಹಿಳಾ ಆಯೋಗ
ಸಂಪಂಗಿ ವಿರುದ್ಧ ಕ್ರಮ ಸ್ಪೀಕರ್‌‌ಗೆ ಬಿಟ್ಟ ವಿಚಾರ: ಸಿಎಂ
ಶೀಘ್ರವೇ ಬಸ್ ಪ್ರಯಾಣ ದರ ಇಳಿಕೆ: ಅಶೋಕ್