ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೈಲ್ವೆ ಬಜೆಟ್-ರಾಜ್ಯಕ್ಕೆ ಅನ್ಯಾಯ: ಅನಂತ್ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ಬಜೆಟ್-ರಾಜ್ಯಕ್ಕೆ ಅನ್ಯಾಯ: ಅನಂತ್ ಕುಮಾರ್
ಸಚಿವ ಲಾಲು ಪ್ರಸಾದ್ ಯಾದವ್ ಅವರು ಜನಪರವಾದ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ್ದರು ಕೂಡ ಅದರಿಂದ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂದು ಸಂಸದ ಅನಂತ್ ಕುಮಾರ್ ಕಟುವಾಗಿ ಟೀಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸಂಸದರ ನಿಷ್ಕ್ರಿಯದಿಂದಾಗಿಯೇ ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿಯೂ ಸಾಕಷ್ಟು ಅನ್ಯಾಯವಾಗಿರುವುದಾಗಿ ಅವರು ದೂರಿದರು. ಇಷ್ಟೆಲ್ಲಾ ಕಾಂಗ್ರೆಸ್ ಸಂಸದರು ಇದ್ದರೂ ಕೂಡ ಏನು ಪ್ರಯೋಜನವಾಯಿತು ಎಂದು ಪ್ರಶ್ನಿಸಿದರು.

ಪ್ರಸಕ್ತ ಸಾಲಿನ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ ಲಾಲು ಪ್ರಸಾದ್ ಅವರು,ಕರ್ನಾಟಕಕ್ಕೆ ಮೂರು ನೂತನ ರೈಲುಗಳ ಕೊಡುಗೆ ನೀಡಿದ್ದಾರೆ. ಅದನ್ನು ಹೊರತು ಪಡಿಸಿದರೆ ರಾಜ್ಯದ ಬಹುತೇಕ ಬೇಡಿಕೆಗಳು ಈಡೇರಲಿಲ್ಲ ಎಂದು ಅನಂತ್ ಕಿಡಿಕಾರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ: ಕನ್ನಡಿಗರಿಗೆ ಟಿಕೆಟ್ ನೀಡಿ-ಕರವೇ
ಪಬ್ ದಾಳಿ ಪ್ರಕರಣ: ಐಜಿ ಪ್ರಸಾದ್ ವರ್ಗಾವಣೆ
ಪ್ರೇಮಿಗಳ ದಿನ-ಸ್ಥಳದಲ್ಲೇ ಮದುವೆ: ಶ್ರೀರಾಮಸೇನೆ
ಅಶ್ವಿನಿ ಪ್ರಕರಣ:ಆರೋಪಿ ಸಲೀಂ ನ್ಯಾಯಾಂಗ ಬಂಧನಕ್ಕೆ
ಮೈಸೂರು ವಿವಿಯಲ್ಲಿ ಎನ್‌ಎಸ್‌ಯುಐ ಗೂಂಡಾಗಿರಿ
ಸಂಘಪರಿವಾರ ಗೂಂಡಾಗಿರಿ ?-ಯುವತಿ ನೇಣಿಗೆ ಶರಣು