ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಾರಿಗೂ ಅನ್ಯಾಯ ಮಾಡಿಲ್ಲ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾರಿಗೂ ಅನ್ಯಾಯ ಮಾಡಿಲ್ಲ: ಯಡಿಯೂರಪ್ಪ
ಒಕ್ಕಲಿಗ ಸಮಾಜ ಸೇರಿದಂತೆ ಯಾರಿಗೂ ಸರಕಾರ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಹೊನ್ನಾಳಿ ತಾಲೂಕಿನ ಸೊರಗೊಂಡನಕೊಪ್ಪದಲ್ಲಿ ಶ್ರೀ ಸೇವಾಲಾಲ್ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಆದಿ ಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು, ಒಕ್ಕಲಿಗರನ್ನು ಸರಕಾರ ಅಸ್ಪ್ರಶ್ಯರಂತೆ ನೋಡುತ್ತಿದೆ ಎಂದು ಹೇಳಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಎಲ್ಲಾ ಸಮಾಜ ವರ್ಗದವರಿಗೂ ಸಮಾನವಾಗಿ ಪ್ರಾತಿನಿಧ್ಯ ನೀಡಲಾಗಿದ್ದು, ಯಾವುದೇ ಸಮಾಜಕ್ಕೂ ತಾರತಮ್ಯ ಮಾಡಿಲ್ಲ ಎಂದರು.

ಒಂದು ವೇಳೆ ಸ್ವಾಮೀಜಿಗೆ ನಮ್ಮ ಸರಕಾರದ ಮೇಲೆ ಅಸಮಾಧಾನ ಇದ್ದರೆ, ತಕ್ಷಣ ಒಂದೆರಡು ದಿನಗಳಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಬಸ್ಸಲ್ಲಿ ಗಲೀಜಿದ್ದರೆ ಒದೆಯಿರಿ':ಅಶೋಕ್ ಕ್ಷಮೆಗೆ ಪಟ್ಟು
ಶ್ರೀರಾಮುಲು ಪೈಗಂಬರ್ ಇದ್ದಂತೆ-ಸಚಿವ ಖಾನ್‌‌ಗೆ ಘೇರಾವ್
'ಪಿಂಕ್ ಚಡ್ಡಿ' ಕಳುಹಿಸಿದವರ ವಿರುದ್ಧ ಕಾನೂನು ಕ್ರಮ: ಮುತಾಲಿಕ್
ಕೆರೆಗಳ ಅಭಿವೃದ್ದಿಗೆ ಕ್ರಮ: ಕಾರಜೋಳ
ಶೀಘ್ರವೇ ರಾಜ್ಯ ಯುವ ಕಾಂಗ್ರೆಸ್ ಬಲವರ್ಧನೆ: ಬೈರೇಗೌಡ
ಮಂಗಳೂರಿಗೆ ಕಾಲಿರಿಸದಂತೆ ಮುತಾಲಿಕ್‌‌ಗೆ ನೋಟಿಸ್ ?