ಮಹಿಳಾ ಪ್ರಯಾಣಿಕಳೊಬ್ಬಾಕೆ ಹೊಂದಿದ್ದ ಸುಮಾರು ಒಂದೂವರೆ ಕೆಜಿ ಪ್ರಮಾಣದ ಹೆರಾಯಿನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ.
ಕೀನ್ಯಾದ ಮಹಿಳೆಯೊಬ್ಬಳ ಬಳಿ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಒಂದೂವರೆ ಕೆಜಿ ಹೆರಾಯಿನ್ ಪತ್ತೆಯಾಗಿದೆ.
ಈಕೆ ಈ ಮಾದಕ ದ್ರವ್ಯವನ್ನು ಹಾಂಕಾಂಗ್‌ಗೆ ಸಾಗಿಸುತ್ತಿದ್ದಳು ಎಂಬುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. |