ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೀದರ್ ಅಭ್ಯರ್ಥಿ ನಾಗಮಾರಪಲ್ಲಿ ಬಂಧನ, ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೀದರ್ ಅಭ್ಯರ್ಥಿ ನಾಗಮಾರಪಲ್ಲಿ ಬಂಧನ, ಬಿಡುಗಡೆ
ಬೀದರ್: ಚುನಾವಣಾ ಅಧಿಕಾರಿಗೆ ಜೀವಬೆದರಿಕೆ ಹಾಕಿರುವ ಕಾರಣಕ್ಕೆ ಬಂಧನಕ್ಕೀಡಾದ ಬಿಜೆಪಿ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪಲ್ಲಿ ಅವರನ್ನು ಬಂಧನಕ್ಕೀಡುಮಾಡಲಾಗಿದೆ. ಬಳಿಕ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು.

ಮಾರ್ಚ್ 15ರಂದು ನಾಗಮಾರಪಲ್ಲಿ ಅವರು ಸಂತೋಷಕೂಟ ಆಯೋಜಿಸಿದ್ದ ವೇಳೆ ಪರಿಶೀಲನೆಗೆ ತೆರಳಿದ್ದ ತಹಶೀಲ್ದಾರ್ ಶರಣಪ್ಪ ಎಂಬವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಕೇಂದ್ರ ಚುನಾವಣಾ ಆಯೋಗವು ಈ ಕುರಿತು ಅವರಿಗೆ ನೋಟೀಸು ಜಾರಿ ಮಾಡಿ ಕಾರಣ ಕೇಳಿತ್ತು.

ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇಲೆ ಭಾನುವಾರ ಅವರನ್ನು ಬಂಧಿಸಲಾಗಿದ್ದರೂ ಅವರು ತಕ್ಷಣವೇ ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಗಾರಪ್ಪರಿಗೆ ನೀತಿ ಸಂಹಿತೆ ಉಲ್ಲಂಘನೆ ನೋಟೀಸು
ಪುಟಗೋಸಿ ಸ್ಥಾನಕ್ಕೆ ಸಿದ್ದು ಬ್ಲಾಕ್ಮೇಲ್: ಎಚ್ಡಿಕೆ ಲೇವಡಿ
ಅಂತಾರಾಜ್ಯ ಕಳ್ಳರ ಬಂಧನ, ಚಿನ್ನಭರಣ ವಶ
ಜೆಡಿಎಸ್ ಸೇರ್ಪಡೆಗೊಳ್ಳುತ್ತಾರಾ ಜಾಫರ್ ಷರೀಫ್?
ಹಣ-ಹೆಂಡ ಹಂಚದೆ ಗೆಲುವು ಸಾಧಿಸುತ್ತೇನೆ: ವಿಶ್ವನಾಥ್
ಲೀಡ್ ಇಂಡಿಯಾ ಖ್ಯಾತಿಯ ಮಿಶ್ರಾ ಬಿಜೆಪಿಗೆ