ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವೇಗೌಡರು ಬ್ಲಾಕ್‌ಮೇಲ್ ರಾಜಕಾರಣದ ಜನಕ: ಸಿದ್ದರಾಮಯ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವೇಗೌಡರು ಬ್ಲಾಕ್‌ಮೇಲ್ ರಾಜಕಾರಣದ ಜನಕ: ಸಿದ್ದರಾಮಯ್ಯ
NRB
ರಾಜ್ಯದಲ್ಲಿ ಬ್ಲಾಕ್‌ಮೇಲ್ ರಾಜಕಾರಣ ಹುಟ್ಟಿದ್ದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯಿಂದ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ನಾವು ಗುದ್ದಾಡಿಕೊಳ್ತೇವೆ, ನಂತರ ಒಂದಾಗುತ್ತೇವೆ. ಅದನ್ನೆಲ್ಲಾ ಕೇಳೊಕೆ ಗೌಡರು ಯಾರು?ಎಂದು ಪ್ರಶ್ನಿಸಿದ ಅವರು, ನಾವು ಅವರನ್ನು ಬ್ಲಾಕ್ ಮೇಲ್ ಮಾಡಲು ಹೋಗಿದ್ದೇವಾ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಅಪ್ಪ-ಮಕ್ಕಳಿಂದಲೇ ಬ್ಲಾಕ್‌ಮೇಲ್ ರಾಜಕಾರಣ ಆರಂಭವಾಗಿದ್ದು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ ಎಂದರು. ತೃತೀಯ ರಂಗದಲ್ಲಿನ ಎಲ್ಲಾ ನಾಯಕರು ಪ್ರಧಾನಿ ಅಭ್ಯರ್ಥಿಗಳೇ ಆಗಿದ್ದಾರೆ ಎಂದು ಲೇವಡಿ ಮಾಡಿದ ಸಿದ್ದು, ಲೋಕಸಭಾ ಚುನಾವಣೆಯ ನಂತರ ತೃತೀಯ ರಂಗ ನಿರ್ನಾಮ ಆಗಲಿದೆ ಎಂದು ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸಕ ಯೋಗೇಶ್ವರ್ 'ಕಾಂಗ್ರೆಸ್‌ಗೆ ಗುಡ್‌ಬೈ'
ದೇವೇಗೌಡರ ವಿರುದ್ಧ ಸ್ಪರ್ಧಿಸುವುದಿಲ್ಲ: ಅಶೋಕ್ ಖೇಣಿ
ಎಂ.ಪಿ.ಪ್ರಕಾಶ್ ಗೋಮುಖ ವ್ಯಾಘ್ರ: ಜನಾರ್ದನ ರೆಡ್ಡಿ
ಬಂಗಾರಪ್ಪಗೆ ತಾಕತ್ತಿದ್ದರೆ ಕ್ಷೇತ್ರಕ್ಕೆ ಕಾಲಿಡಬಾರದು: ಸಿಎಂ
ನನಗೆ ಮುಸ್ಲಿಮರ ಮತ ಬೇಡ: ಅನಂತಕುಮಾರ್ ಹೆಗಡೆ
ಪಟ್ಟಿ ಬಿಡುಗಡೆ: ಕಾಂಗ್ರೆಸ್‌‌ನಲ್ಲಿ ಭುಗಿಲೆದ್ದ ಭಿನ್ನಮತ