ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: ಅಮೆರಿಕ ಕಂಪನಿಗಳಿಗೆ ಬೀಗ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಅಮೆರಿಕ ಕಂಪನಿಗಳಿಗೆ ಬೀಗ!
ಬೆಂಗಳೂರಿಗೆ ಬರೆ ಹಾಕಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಆಕ್ರೋಶಗೊಂಡಿರುವ ಅಮೆರಿಕ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ನಗರದಲ್ಲಿನ ಅಮೆರಿಕ ಮೂಲದ ಕಂಪೆನಿಗೆ ಬೀಗ ಹಾಕುವ ಕಾರ್ಯಕ್ರಮವನ್ನು ಮೇ 13ರಿಂದ ಹಮ್ಮಿಕೊಂಡಿದೆ.

ಮೇ 13ರ ಬೆಳಿಗ್ಗೆ 11.30ಕ್ಕೆ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆಯಿಂದ ಮೆರವಣಿಗೆ ಹೊರಟು ಬ್ಯಾಂಕ್ ಆಫ್ ಅಮೆರಿಕ ಸಿಟಿ ಬ್ಯಾಂಕ್, ಕೋಕಕೋಲಾ, ಮೋಟ್‌ರೋಲಾ ಹಾಗೂ ಪೆಪ್ಸಿಕೋಲಾ ಕಂಪೆನಿಗಳ ವಿರುದ್ಧ ಹೋರಾಟ ನಡೆಸಿ ಬೀಗ ಹಾಕುವುದಾಗಿ ಒಕ್ಕೂಟದ ಸಂಚಾಲಕ ಮಲ್ಲೇಶ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಎಂದು ಕೂಗೆಬ್ಬಿಸುತ್ತಿರುವ ಅಮೆರಿಕ ಭಾರತಕ್ಕೆ ಬರುತ್ತಿರುವ ಹೊರಗುತ್ತಿಗೆ ಕೆಲಸದ ಮೇಲೆ ನಿಯಂತ್ರಣ ಹೇರುವ ಮೂಲಕ ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇ 16ರ ಫಲಿತಾಂಶ ಎಚ್‌ಡಿಕೆ ಆರೋಪಕ್ಕೆ ಉತ್ತರ: ಸಿಎಂ
ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಕೋಕಾ ಜಾರಿ
ಕೊಂಡಜ್ಜಿ ಕೊಲೆ: ಶಾಸಕ ಹರೀಶ್ ಜಾಮೀನು ಅರ್ಜಿ ವಜಾ
ಸಚಿವರ ನಿವಾಸ ವೆಚ್ಚ: ಎಸ್.ಎಂ.ಕೃಷ್ಣ ಅವಧಿಯಲ್ಲೇ ಅಧಿಕ!
ಗಡಿ ಜಿಲ್ಲೆಗಳಲ್ಲಿ ನಾಡು ನುಡಿ ಜಾಗೃತಿ: ಚಂದ್ರು
ದೇವೇಗೌಡರಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ದ್ರೋಹ: ಪುಟ್ಟಸ್ವಾಮಿ