ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಿಯುಸಿ: ಶೇ.43, ವಿದ್ಯಾರ್ಥಿನಿಯರೇ ಮುಂದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಯುಸಿ: ಶೇ.43, ವಿದ್ಯಾರ್ಥಿನಿಯರೇ ಮುಂದು
ರಾಜ್ಯದ 2008-09ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಶನಿವಾರ ಘೋಷಿಸಲಾಗಿದ್ದು, ಒಟ್ಟಾರೆ ಶೇ.43.04ರಷ್ಟು ಫಲಿತಾಂಶ ದಾಖಲಾಗಿದೆ ಮತ್ತು ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಎಸ್.ಜಿ. ಹೆಗ್ಡೆ ಅವರು ಮಧ್ಯಾಹ್ನ ಫಲಿತಾಂಶ ಪ್ರಕಟಿಸಿದರು.

ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದರೆ, ರಾಯಚೂರು ಜಿಲ್ಲೆ ಪಟ್ಟಿಯ ಕೊನೆಯಲ್ಲಿದೆ. 28 ಸರ್ಕಾರಿ ಕಾಲೇಜುಗಳು ಸೇರಿದಂತೆ 73 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣಕನ್ನಡ ಮೊದಲ ಸ್ಥಾನದಲ್ಲಿದ್ದರೆ ಅದರ ಅಂಗವಾಗಿದ್ದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಆಯಾ ಕಾಲೇಜುಗಳಲ್ಲಿ ಭಾನುವಾರ ಫಲಿತಾಂಶ ಪ್ರಕಟಿಸಲಾಗುತ್ತದೆ.

ಫಲಿತಾಂಶಕ್ಕಾಗಿ ಇಲ್ಲಿ ಕ್ಷಿಕ್ ಮಾಡಿ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಿರಾಡಿ ಘಾಟ್ ದುರಸ್ತಿ ಪೂರ್ಣ
ಅಮೆರಿಕಾ ಮೇಲೆ ಒತ್ತಡ ತನ್ನಿ: ದೇಶಪಾಂಡೆ
ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ: ಕಾಗೇರಿ ಭರವಸೆ
ಹಿಂದುತ್ವದಿಂದ ದೇಶದ ರಕ್ಷಣೆ ಸಾಧ್ಯ: ಶಂಕರಮೂರ್ತಿ
ಅಗತ್ಯವಸ್ತುಗಳ ಬೆಲೆ ನಿಯಂತ್ರಣಕ್ಕಾಗಿ ಸಮಿತಿ: ಹಾಲಪ್ಪ
ಕಚೇರಿಯಲ್ಲಿ ಕುಳಿತುಕೊಳ್ಳಿ: ಸಚಿವರಿಗೆ ಸಿಎಂ ತಾಕೀತು