ರಾಜ್ಯ ಪೊಲೀಸ್ ಇಲಾಖೆಯ 14ಮಂದಿ ಐಪಿಎಸ್ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಿವಿಧ ಸ್ಥಳಗಳಿಗೆ ನೇಮಕ ಮಾಡಿ ಶುಕ್ರವಾರ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಮತ್ತೊಮ್ಮೆ ಮೇಜರ್ ಸರ್ಜರಿ ನಡೆಸಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು:
ಎಸ್.ಮಹಾಪಾತ್ರ -ಎಡಿಜಿಪಿ
ಡಾ.ಬಿ.ಇ. ಉಮಾಪತಿ- ಎಡಿಜಿಪಿ ಮಾನವ ಹಕ್ಕುಗಳ ನಿರ್ದೇಶನಾಲಯ
ಕೆ.ಎ.ಹಫೀಜ್-ಐಜಿಪಿ ರಸ್ತೆ ಸಂಚಾರ ಮತ್ತು ಸುರಕ್ಷತಾ ಕಮೀಷನರ್
ರಾಘವೇಂದ್ರ ಔರಾಧಕರ್-ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್
ಎನ್.ಶಿವಕುಮಾರ್-ಐಜಿಪಿ ಉತ್ತರ ವಲಯ ಬೆಳಗಾಂ
ಡಾ.ಎ.ಪರಶಿವಮೂರ್ತಿ- ಐಜಿಪಿ(ತರಬೇತಿ) ಬೆಂಗಳೂರು
ಸುನಿಲ್ ಅಗರವಾಲ್-ಮೈಸೂರು ನಗರ ಪೊಲೀಸ್ ಕಮೀಷನರ್
ಕೆ.ಎಸ್.ಆರ್.ಚರಣ್ ರೆಡ್ಡಿ-ಡಿಐಜಿ
ಬಿ.ಕೆ.ಸಿಂಗ್-ಎಸ್.ಪಿ. ರೈಲ್ವೆ
ಹೆಚ್.ಎಸ್.ರೇವಣ್ಣ-ಉತ್ತರ ವಿಭಾಗದ ಡಿಸಿಪಿ
ಎಂ.ಚಂದ್ರಶೇಖರ್-ಪೂರ್ವ ವಿಭಾಗದ ಡಿಸಿಪಿ
ಬಿ.ವಿ.ಮುತ್ತಣ್ಣ-ಪೂರ್ವ ವಿಭಾಗ ಸಂಚಾರ ಡಿಸಿಪಿ
ಕೆ.ವಿ.ಶ್ರೀಧರ್-ಎಸ್.ಪಿ. ಬಿಜಾಪುರ
ಡಾ.ಟಿ.ಡಿ.ಪವಾರ್-ಎಸ್.ಪಿ. ಚಾಮರಾಜನಗರ |