ಕನಕಪೂರದಲ್ಲಿ ಕಂಪಿಸಿದ ಭೂಮಿ

ಕನಕಪುರ, ಭಾನುವಾರ, 20 ಏಪ್ರಿಲ್ 2014 (11:08 IST)

PR
ಇಂದು ಬೆಳ್ಳಿಗ್ಗೆ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ತಾಲೂಕಿನಲ್ಲಿ ಮನೆಯ ಗೋಡೆಗಳು ಕೂಡ ಬಿರುಕು ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಿಗ್ಗೆ 7 ರಿಂದ 8 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು , ಜನರು ಬಹಳಷ್ಟು ಆತಂಕಕ್ಕೋಳಗಾಗಿದ್ದಾರೆ. ಆದ ನಂತರ ಜನರೆಲ್ಲ ಮನೆಯಿಂದ ಹೊರಗಡೆ ಬಂದರು ಮತ್ತು ಇವರ ಮುಖದಲ್ಲಿ ಭಯ ತುಂಬಿತ್ತು.

ಮನೆಗಳಿಗೆ ಬಿರುಕು ಬಿಟ್ಟ ಕಾರಣ ಕೆರಲಾಳುಸಂದ್ರ ಮತ್ತು ಹೆಗ್ಗನೂರಿನಲ್ಲಿನ ಜನರು ಆತಂಕಕ್ಕೀಡಾಗಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...