Widgets Magazine

ನಿತೀಶ್ ಪ್ರಧಾನಿಯಾಗುವ ಆಸೆಯೇ ಎನ್‌ಡಿಎ ಮೈತ್ರಿ ಕಡಿತಕ್ಕೆ ಕಾರಣ: ಮೋದಿ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಕೆಲವು ದಿನಗಳ ಹಿಂದೆಯಷ್ಟೇ ನನಗೆ ಈ ಮೈತ್ರಿ ಯಾಕೆ ಮುರಿದು ಬಿತ್ತು ಎಂಬುದಕ್ಕೆ ಕಾರಣ ತಿಳಿಯಿತು. ಪ್ರಧಾನಿಯಾಗಬೇಕೆಂಬ ಅವರ ಆಸೆ ಅವರ ನಿದ್ದೆ ಕದ್ದಿತ್ತು. ಅವರಿಗೆ ನಾನೇ ಮೇಲು ಎಂಬ ಅಹಂ ಇದೆ. ಅವರ ದುರಹಂಕಾರ ಎವರೆಸ್ಟ್ ಶಿಖರಕ್ಕಿಂತಲೂ ಎತ್ತರವಾಗಿದೆ. ತಾನಿಲ್ಲಗೇ ಇದ್ದರೆ ಯಾವುದೂ ಸಾಧ್ಯವಾಗಲ್ಲ ಎಂಬುದು ಭಾವನೆ ಎಂದು ಮೋದಿ ಪರೋಕ್ಷವಾಗಿ ನಿತೀಶ್ ಕುಮಾರ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :