ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ಮಾತ್ರವಲ್ಲ ಅದರಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇವು ರುಚಿಕರವು ಹೌದು ಆರೋಗ್ಯದಾಯಕವು ಹೌದು. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವಂತ ತಿಂಡಿಗಳಲ್ಲಿ ಹಲಸಿನ ಹಣ್ಣಿನ ಮುಳ್ಕ ತುಂಬಾನೇ ಜನಪ್ರಿಯ ಅದನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು - ಹಲಸಿನ ಹಣ್ಣಿನ ತೊಳೆ - 20