ಪ್ರವಾದಿ ಮುಹ್ಮದ್(570-632) ಕ್ರಿಸ್ತಶಕ 610ರಲ್ಲಿ ಈ ಧರ್ಮವನ್ನು ಹುಟ್ಟು ಹಾಕಿದರು. ಅವರು ಬೋಧಿಸಿರುವ ಪ್ರವಚನಗಳಾದ ಖುರಾನ್ಅನ್ನು ಮುಸ್ಲಿಮರ ಪವಿತ್ರಗ್ರಂಥವೆಂದು ಪರಿಗಣಿಸಲಾಗಿದೆ.ಕೊರಾನ್ಅನ್ನು ಮುಹ್ಮದ್ ಅವರು ಬೋಧಿಸಿದ್ದರೂ, ಇಸ್ಲಾಂ ಧರ್ಮ ಪ್ರವಾದಿಯವರು ಭೂಮಿಗೆ ಬರುವ ಮುನ್ನವೆ, ಆರಂಭವಾಗಿತ್ತು ಎಂದು ಹೇಳಲಾಗಿದೆ. ಕೊರಾನ್ ಅನ್ನು ದೇವರು ಗೇಬ್ರಿಯಲ್ ಮೂಲಕ ಪ್ರವಾದಿಯವರಿಗೆ ಬೋಧಿಸಿದ್ದಾರೆ ಎಂದು ಕೊರಾನ್ ಹೇಳುತ್ತದೆ. ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳುಓರ್ವ ಮುಸ್ಲಿಂ, ಈ ಐದು ಪ್ರಮುಖ ವಿಧಾನಗಳನ್ನು ಅನುಸರಿಸುವ ಮೂಲಕ ತನ್ನನ್ನು