ಮಹಾಶಿವರಾತ್ರಿಯಂದು ಅಸಹಾಯಕರು ಈ ವಸ್ತುಗಳನ್ನು ಸೇವಿಸಬಹುದಂತೆ

ಬೆಂಗಳೂರು| pavithra| Last Updated: ಬುಧವಾರ, 19 ಫೆಬ್ರವರಿ 2020 (15:29 IST)
ಬೆಂಗಳೂರು : ಮಹಾಶಿವರಾತ್ರಿಯಂದು ಶಿವನ ಅನುಗ್ರಹವನ್ನು ಪಡೆಯಲು ಉಪವಾಸ ವ್ರತವನ್ನು ಆಚರಿಸುತ್ತಾರೆ. ಆದರೆ ಎಲ್ಲರಿಗೂ ಉಪವಾಸ ಮಾಡಲು ಆಗುವುದಿಲ್ಲ. ಅಸಹಾಯಕರು ಅಂದರೆ ಚಿಕ್ಕಮಕ್ಕಳು, ವೃದ್ಧರು ಮಹಾಶಿವರಾತ್ರಿಯ ಉಪವಾಸದ ವೇಳೆ ಕೆಲವು ಉಪಹಾರವನ್ನು ಸ್ವೀಕರಿಸಬಹುದಂತೆ. ಅದು ಏನೆಂಬುದನ್ನು ತಿಳಿಯೋಣ ಬನ್ನಿ.


ಮಹಾಶಿವರಾತ್ರಿಯಂದು ಉಪವಾಸವಿರಲು ಆಗದವರು ಹಣ್ಣುಗಳನ್ನು, ನಿಂಬೆ ಪಾನಕವನ್ನು , ಹಣ್ಣಿನ ರಸವನ್ನು, ಹಾಲನ್ನು ಸ್ವೀಕರಿಸಬಹುದಂತೆ, ಅಲ್ಲದೇ  ಗಡ್ಡೆ ಗೆಣಸುಗಳನ್ನು ತಿನ್ನಬಹುದಂತೆ. ಸಬ್ಬಕ್ಕಿಯ ಕಿಚ್ಚಡಿಯನ್ನು ಸೇವಿಸಬಹುದಂತೆ. ಹೀಗೆ ಲಘು ಉಪಹಾರ ಸೇವಿಸಿ ಶಿವನ ಪೂಜೆ ಮಾಡಬಹುದೆಂದು ಪಂಡಿತರು ಹೇಳುತ್ತಾರೆ.

ಇದರಲ್ಲಿ ಇನ್ನಷ್ಟು ಓದಿ :