ಅನುಷ್ಕಾ ಜತೆ ಶರ್ಟ್ ಇಲ್ಲದೆ ಪೋಸ್ ನೀಡಿದ ವಿರಾಟ್ ಫೋಟೋ ವೈರಲ್

ನವದೆಹಲಿ| Jagadeesh| Last Modified ಬುಧವಾರ, 11 ಸೆಪ್ಟಂಬರ್ 2019 (14:56 IST)
ಕ್ರಿಕೆಟ್ ಬ್ಯುಸಿ ಶೆಡ್ಯುಲ್ ನಡುವೆಯೇ ಸಮಯ ಸಿಕ್ಕಾಗ ಅನುಷ್ಕಾ ಜತೆ ವಿರಾಟ್ ಕೊಹ್ಲಿ ಸಮಯ ಕಳೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರೋ ಫೋಟೊಗಳು ವೈರಲ್ ಆಗುತ್ತಿವೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನಷ್ಕಾ ಜತೆ ಶರ್ಟ್ ಇಲ್ಲದೇ ಸ್ವಿಮ್ಮಿಂಗ್ ಫೂಲ್ ಹತ್ತಿರ ಕುಳಿತು ಸೆರೆ ಹಿಡಿದು ಟ್ವಿಟ್ವರ್ ನಲ್ಲಿ ಹರಿಬಿಟ್ಟಿರೋ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

 ಶರ್ಟ್ ಇಲ್ಲದೇ ಕುಳಿತಿರೋ ವಿರಾಟ್ ಗೆ ಅನುಷ್ಕಾ ಸಾಥ್ ನೀಡಿದ್ದು ವಿರಾಟ್ ಕುತ್ತಿಗೆ ಬಳಸಿ ಒಂದು ಕೈ ಹಾಗೂ ಇನ್ನೊಂದು ಕೈಯನ್ನು ಕೆನ್ನಗೆ ಒತ್ತಿಕೊಂಡಿದ್ದಾರೆ. ಈ ಫೋಟೋಕ್ಕೆ ಅಭಿಮಾನಿಗಳು ಲೈಕ್ ಮಾಡುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :