Widgets Magazine

ಬ್ಯಾಡ್ಮಿಂಟನ್ ಬೆಡಗಿ ಅಶ್ವಿನಿ ಪೊನ್ನಪ್ಪ ವಿವಾಹ

ಬೆಂಗಳೂರು| Krishnaveni| Last Modified ಶನಿವಾರ, 4 ನವೆಂಬರ್ 2017 (10:27 IST)
ಬೆಂಗಳೂರು: ಕರ್ನಾಟಕ ಮೂಲದ ಬ್ಯಾಡ್ಮಿಂಟನ್ ಬೆಡಗಿ ರೂಪದರ್ಶಿ ಪೊನ್ನಚೆಟ್ಟಿರ ಕರನ್ ಮೇದಪ್ಪ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
 
ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿ ಅಶ್ವಿನಿ, ಜ್ವಾಲಾ ಗುಟ್ಟಾ ಜತೆ ಹಲವು ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
 
ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡಿಸೆಂಬರ್ 24 ರಂದು ಕೊಡಗಿನಲ್ಲಿ ವಿವಾಹ ಸಮಾರಂಭ ನಡೆಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :