ನಾಳೆ ಕಂಚಿನ ಪದಕಕ್ಕಾಗಿ ಚೀನಾ ಆಟಗಾರ್ತಿಯ ವಿರುದ್ಧ ಪಿ.ವಿ. ಸಿಂಧು ಪಂದ್ಯ

ಟೋಕಿಯೋ| Krishnaveni K| Last Modified ಶನಿವಾರ, 31 ಜುಲೈ 2021 (16:54 IST)
ಟೋಕಿಯೋ: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಸೋಲು ಅನುಭವಿಸಿರುವ ಭಾರತದ ಬ್ಯಾಡ್ಮಿಟಂನ್ ತಾರೆ ಪಿ.ವಿ. ಸಿಂಧು ನಾಳೆ ಬೆಳಿಗ್ಗೆ ನಡೆಯಲಿರುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
Photo Courtesy: Twitter
 > ನಾಳೆ ಬೆಳಿಗ್ಗಿನ ಜಾವ 5 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಸಿಂಧು ಚೀನಾದ ಹೇ ಬಿಂಗ್ಜಾವ್ ವಿರುದ್ಧ ಸೆಣಸಲಿದ್ದಾರೆ. ಈ ಮೂಲಕ ಕನಿಷ್ಠ ಕಂಚಿನ ಪದಕ ಗೆದ್ದು ಭಾರತೀಯರ ನಿರೀಕ್ಷೆ ನಿಜ ಮಾಡುತ್ತಾರಾ ಕಾದು ನೋಡಬೇಕು.>   ಸೆಮಿಫೈನಲ್ ನಲ್ಲಿ ಸಿಂಧು ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೋತಿದ್ದರು. ಹಾಗಿದ್ದರೂ ಸತತವಾಗಿ ಎರಡು ಒಲಿಂಪಿಕ್ಸ್ ಸೆಮಿಫೈನಲ್ಸ್ ವರೆಗೆ ಆಡಿದ ಹೆಮ್ಮೆ ಸಿಂಧುವಿನದ್ದಾಗಿದೆ.ಇದರಲ್ಲಿ ಇನ್ನಷ್ಟು ಓದಿ :