PTI ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಟಿಂಗ್ ಗುರುವಾರದಂದು ಟೆಸ್ಟ್ ಕ್ರಿಕೆಟ್ನಲ್ಲಿ 11 ಸಾವಿರ ರನ್ ಗಡಿಯನ್ನು ದಾಟಿದ ಕ್ರಿಕೆಟಿಗರ ಏಲೈಟ್ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ.ಪಾಂಟಿಂಗ್ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 40 ರನ್ಗಳನ್ನು ಪೂರೈಸುತ್ತಿದ್ದಂತೆ ಅವರಿಗೆ 11 ಸಾವಿರ್ ರನ್ಗಳನ್ನು ಪೂರೈಸಿದವರ ಸಾಲಿಗೆ ಸೇರ್ಪಡೆಯಾದರು.ಸಚಿನ್ ತೆಂಡೂಲ್ಕರ್ ,ಬ್ರಿಯಾನ್ ಲಾರಾ ಮತ್ತು ಅಲನ್ ಬಾರ್ಡರ್ ಅವರ ನಂತರದ ನಾಲ್ಕನೇ ಸ್ಥಾನವನ್ನು ಪಾಂಟಿಂಗ್ ಪಡೆದರು. 132ನೇ