ವೇಟ್ ಲಿಫ್ಟರ್ ಮೋನಿಕಾ ದೇವಿ ಅವರು ಉದ್ದೀಪನಾ ಮದ್ದು ಸೇವನೆ ಆರೋಪದಿಂದ ದೋಷಮುಕ್ತಗೊಂಡಿದ್ದರೂ ಕೂಡ, ಭಾರತೀಯ ಒಲಿಂಪಿಕ್ ಅಸೋಸಿ ಯೇಶನ್ ಮೋನಿಕಾ ಅವರು ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಅಸಾಧ್ಯ ಎಂದು ಹೇಳುವ ಮೂಲಕ ಅವರ ಆಸೆಗೆ ತಣ್ಣೀರೆರಚಿದೆ.ಭಾರತದ ವೇಟ್ ಲಿಫ್ಟರ್ ಮೋನಿಕಾ ಅವರ ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಾರ್ಯಾಲಯ ಮಧ್ಯಪ್ರವೇಶಿಸುವ ಮೂಲಕ ಸಮಸ್ಯೆ ಇತ್ಯರ್ಥಗೊಂಡಿತ್ತು. ಅಲ್ಲದೇ ಮಣಿಪುರದ ಮುಖ್ಯಮಂತ್ರಿ ಕೂಡ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು