PTI ಮಣಿಪುರದ ಮುಖ್ಯ ಮಂತ್ರಿ ಐಬೋಬಿ ಸಿಂಗ್ ಅವರು ಮೋನಿಕ ದೇವಿ ಉದ್ದೀಪನ ಮದ್ದು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿಂಗ್ ಅವರು ಮೋನಿಕಾ ಅವರನ್ನು ಬೀಜಿಂಗ್ ಒಲಿಂಪಿಕ್ಸ್ನಿಂದ ದೂರವಿಡಲು ಐಒಎ ಮತ್ತು ಎಸ್ಎಐಗಳು ಅವರ ವಿರುದ್ಧ ದಮನಕಾರಿ ಆಟದಲ್ಲಿ ತೊಡಗಿವೆ ಎಂದು ಆಪಾದಿಸಿದ್ದಾರೆ.ಈ ಇಡಿಯ ಪ್ರಕರಣ ಎಸ್ಎಐ, ರಾಷ್ಟ್ರೀಯ ಉದ್ದೀಪನ ಔಷಧಿ ಪರೀಕ್ಷಾ ಪ್ರಯೋಗಲಯ ಮತ್ತು ಐಒಎಗಳು ಮೋನಿಕ ವಿರುದ್ಧ