ಎಂಬಿಎ ಪದವೀಧರ, ಉದ್ಯಮಿ, ಅರ್ಜುನ ಪ್ರಶಸ್ತಿ ವಿಜೇತ, ರಾಜೀವ್ ಗಾಂಧಿ ಖೇಲ್ ರತ್ನ, ವಿಶ್ವಚಾಂಪಿಯನ್, ಈಗ ಒಲಿಂಪಿಕ್ಸ್ ಚಾಂಪಿಯನ್, 28 ವರ್ಷಗಳ ಚಿನ್ನದ ಬರ ನೀಗಿದ ಈ ಚಂಡೀಗಢದ ಹುಡುಗ!ND ಆಗಸ್ಟ್ 11, 2008 ಸೋಮವಾರ ಭಾರತಕ್ಕೆ ಸುವರ್ಣ ಕ್ಷಣಗಳನ್ನು ತಂದಿತ್ತ ದಿನ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತವು ಮೊದಲ ಬಾರಿಗೆ ಹಾಕಿಯ ಹೊರತಾದ ಚಿನ್ನ ಪಡೆದುಕೊಂಡಿದೆ. ಮಾತ್ರವಲ್ಲ ಇದು ಭಾರತೀಯನೊಬ್ಬನ ಪ್ರಪ್ರಥಮ ವೈಯಕ್ತಿಕ ಚಿನ್ನದ ಸಾಧನೆಯೂ ಹೌದು. ಅಭಿನವ ಬಿಂದ್ರಾ