ಬಿಗ್ ಬಾಸ್: ಸದಸ್ಯರಿಗೆ ಕಾಡಿದೆ ಇಂದು ಎಲಿಮಿನೇಷನ್ ಭೀತಿ

ಬೆಂಗಳೂರು| Krishnaveni K| Last Modified ಶನಿವಾರ, 21 ಡಿಸೆಂಬರ್ 2019 (09:44 IST)
ಬೆಂಗಳೂರು: ವಾರವಿಡೀ ಟಾಸ್ಕ್ ಎಂದು ಒಬ್ಬೊಬ್ಬ ಪಾರ್ಟನರ್ ಜತೆ ಮಸ್ತ್ ಮಜಾ ಮಾಡಿದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಇಂದು ಎಲಿಮಿನೇಷನ್ ಭೀತಿ ಎದುರಾಗಿದೆ.

 
ಇಂದು ಮತ್ತೆ ನಾಳೆ ನಡೆಯಲಿರುವ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಈ ವಾರ ಎಲಿಮಿನೇಟ್ ಆಗಲಿರುವ ಸ್ಪರ್ಧಿಯ ಹೆಸರು ಪ್ರಕಟಿಸಲಿದ್ದಾರೆ.
 
ಈ ವಾರ ಮನೆಯಿಂದ ಹೊರ ಹೋಗಲು ಚೈತ್ರಾ ಕೋಟೂರು, ಚಂದನ್ ಆಚಾರ್, ದೀಪಿಕಾ ದಾಸ್, ಚಂದನಾ, ಕಿಶನ್, ಹರೀಶ್ ರಾಜ್ ಮತ್ತು ಕುರಿ ಪ್ರತಾಪ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಮನೆಯಲ್ಲಿ ಯಾರೇ ಹೊರಹೋದರೂ ಬಿಗ್ ವಿಕೆಟ್ ಬಿದ್ದಂತಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :