ಗೋಲ್ಡನ್ ಸ್ಟಾರ್ ಗಣೇಶ್ ‘99’ ಸಿನಿಮಾ ಇಂದು ಕಿರುತೆರೆಯಲ್ಲಿ

ಬೆಂಗಳೂರು| Krishnaveni K| Last Modified ಭಾನುವಾರ, 24 ನವೆಂಬರ್ 2019 (09:04 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾದ ಪ್ರೀಮಿಯರ್ ಶೋ ಇಂದು ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ.

 
ಗಣೇಶ್-ಭಾವನಾ ಮೆನನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ತಮಿಳಿನ ‘96’ ಎಂಬ ಸಿನಿಮಾದ ರಿಮೇಕ್. ಶಾಲಾ ದಿನಗಳಲ್ಲಿ ಪ್ರೇಮಿಯಾಗಿದ್ದವರು ಮುಂದೊಂದು ದಿನ ಭೇಟಿಯಾದಾಗ ಏನೆಲ್ಲಾ ಆಗುತ್ತದೆ ಎಂಬ ಕತೆ ಈ ಸಿನಿಮಾದಲ್ಲಿದೆ. ಒಂದು ರೀತಿಯ ಗಣೇಶ್ ಶೈಲಿಯ ಭಾವುಕ ಸಿನಿಮಾವಿದು.
 
ಈ ಸಿನಿಮಾ ಇಂದು ಸಂಜೆ 5 ಗಂಟೆಗೆ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ. ನೋಡಿ ಎಂಜಾಯ್ ಮಾಡಬಹುದು.
ಇದರಲ್ಲಿ ಇನ್ನಷ್ಟು ಓದಿ :