ಮನೆಯಲ್ಲಿ, ವಾಸ್ತು ದೋಷ ಕಾಡುತ್ತಿದ್ದರೆ ಈ ಗಿಡವನ್ನು ನೆಡಿ

ಬೆಂಗಳೂರು| pavithra| Last Updated: ಗುರುವಾರ, 25 ಫೆಬ್ರವರಿ 2021 (08:32 IST)
ಬೆಂಗಳೂರು : ಮನೆಯನ್ನು ಸಾಮಾನ್ಯವಾಗಿ ಎಲ್ಲರೂ ವಾಸ್ತು ಪ್ರಕಾರ ನಿರ್ಮಿಸುತ್ತಾರೆ. ಆದರೆ  ವಾಸ್ತು ಪ್ರಕಾರ ನಿರ್ಮಿಸದಿದ್ದಾಗ ಕೆಲವೊಮ್ಮೆ ಸಮಸ್ಯೆಗಳು ಕಾಡುತ್ತವೆ. ಅಂತಹ ವೇಳೆ ಈ ಪರಿಹಾರ ಮಾರ್ಗಗಳನ್ನು ಅನುಸರಿಸಿ.

ವಾಸ್ತು ಪ್ರಕಾರ  ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿಗಿರಬೇಕು. ಒಂದು ವೇಳೆ ಅದರ ಬಾಗಿಲು ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಿದಾಗ ವಾಸ್ತು ದೋಷ ಕಾಡುತ್ತಿದ್ದರೆ ಮನೆಯ ಗೇಟ್ ಬಳಿ ತುಳಸಿ ಗಿಡವನ್ನು ನೆಡಬೇಕು. ಪ್ರತಿದಿನ ಸೂರ್ಯಾಸ್ತದ ಸಮಯದಲ್ಲಿ ಸ್ಪಟಿಕವನ್ನು ಗೇಟ್ ಬಳಿ ಇಡಿ.ಇದರಲ್ಲಿ ಇನ್ನಷ್ಟು ಓದಿ :