ಅನಂತ್ ಅಂಬಾನಿ, ರಾಧಿಕಾ ನಿಶ್ಚಿತಾರ್ಥ

ಶ್ರೀಮಂತ ಉದ್ಯಮಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆ ನಡೆದಿದೆ.

Photo credit:Twitter, Instagram

ಅನಂತ್ ಜೊತೆ ರಾಧಿಕಾ ಫೋಟೋ ಶೂಟ್

ರಾಜಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಇಬ್ಬರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಇಡೀ ಅಂಬಾನಿ ಕುಟುಂಬ ಭಾಗಿಯಾಗಿತ್ತು.

ಮುಕೇಶ್ ಅಂಬಾನಿ ಕಿರಿಯ ಪುತ್ರ

ಅನಂತ್, ರಾಧಿಕಾ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬಕ್ಕೆ ಆಪ್ತರಾಗಿರುವ ಬಾಲಿವುಡ್ ತಾರೆಯರೂ ಆಗಮಿಸಿದ್ದರು. ನಿಶ್ಚಿತಾರ್ಥದ ಸಂಭ್ರಮದ ಕ್ಷಣಗಳು ಇಲ್ಲಿವೆ.

ಪ್ರೀತಿಸಿ ಮದುವೆಯಾಗುತ್ತಿರುವ ಜೋಡಿ

ಸಾಂಪ್ರದಾಯಿಕವಾಗಿ ನಡೆದ ನಿಶ್ಚಿತಾರ್ಥ

ಬಾಲಿವುಡ್ ಮಂದಿ ಸಾಕ್ಷಿ

ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಂಬಾನಿ ಕುಟುಂಬ

ಅನಂತ್, ರಾಧಿಕಾಗೆ ಅದ್ಧೂರಿ ಸ್ವಾಗತ

ಅನಂತ್, ರಾಧಿಕಾ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬಕ್ಕೆ ಆಪ್ತರಾಗಿರುವ ಬಾಲಿವುಡ್ ತಾರೆಯರೂ ಆಗಮಿಸಿದ್ದರು. ನಿಶ್ಚಿತಾರ್ಥದ ಸಂಭ್ರಮದ ಕ್ಷಣಗಳು ಇಲ್ಲಿವೆ.