ಕಾನ್ ಚಿತ್ರೋತ್ಸವದಲ್ಲಿ ಅನುಷ್ಕಾ ಶರ್ಮಾ

ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗುವುದು, ಕೆಂಪು ಹಾಸಿನ ಮೇಲೆ ಸ್ಟೈಲಿಶ್ ಲುಕ್ ನೊಂದಿಗೆ ಹೆಜ್ಜೆ ಹಾಕುವುದು ನಟ-ನಟಿಯರ ಕನಸು.

Photo credit:Twitter

ಬಾಲಿವುಡ್ ನಟಿ ಅನುಷ್ಕಾ ಶರ್ಮಾ

ಇದೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಈ ಬಾರಿಯ ಕಾನ್ ಉತ್ಸವದಲ್ಲಿ ಹೆಜ್ಜೆ ಹಾಕಲು ಆಹ್ವಾನ ಬಂದಿದ್ದು, ಅವರು ಭಾಗಿಯಾಗಿದ್ದಾರೆ.

ಅನುಷ್ಕಾ ಫೋಟೋಗೆ ವಿರಾಟ್ ಕೊಹ್ಲಿ ಮೆಚ್ಚುಗೆ

ಅನುಷ್ಕಾ ಆಹ್ವಾನ ಸ್ವೀಕರಿಸಿ ಸ್ಟೈಲಿಶ್ ಉಡುಪಿನೊಂದಿಗೆ ಕಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದು ಆ ಫೋಟೋಗಳು ಈಗ ವೈರಲ್ ಆಗಿವೆ.

ಕಾನ್ ಚಿತ್ರೋತ್ಸವದಲ್ಲಿ ಅನುಷ್ಕಾ

ರೆಡ್ ಕಾರ್ಪೆಟ್ ನಲ್ಲಿ ಅನುಷ್ಕಾ

ಶ್ವೇತ ವಸ್ತ್ರದಲ್ಲಿ ಕಂಗೊಳಿಸಿದ ನಟಿ

ಅನುಷ್ಕಾ ಲುಕ್ ಗೆ ನೆಟ್ಟಿಗರು ಫಿದಾ

ಗಮನಸೆಳೆದ ಅನುಷ್ಕಾ ಡ್ರೆಸ್

ಅನುಷ್ಕಾ ಆಹ್ವಾನ ಸ್ವೀಕರಿಸಿ ಸ್ಟೈಲಿಶ್ ಉಡುಪಿನೊಂದಿಗೆ ಕಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದು ಆ ಫೋಟೋಗಳು ಈಗ ವೈರಲ್ ಆಗಿವೆ.