ಅತೀ ಹೆಚ್ಚು ಬ್ರ್ಯಾಂಡ್ ಮೌಲ್ಯವಿರುವ ಭಾರತ ಟಾಪ್ 7 ಸೆಲೆಬ್ರಿಟಿಗಳು

ಇತ್ತೀಚೆಗೆ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ 300 ಕೋಟಿ ರೂ. ದಾಟಿದ ಬಗ್ಗೆ ಸುದ್ದಿ ಓದಿರುತ್ತೀರಿ. ಹಾಗಿದ್ದರೆ ಭಾರತದಲ್ಲಿ ಅತೀ ಹೆಚ್ಚು ಬ್ರ್ಯಾಂಡ್ ಮೌಲ್ಯವಿರುವ ಟಾಪ್ 7 ಸೆಲೆಬ್ರಿಟಿಗಳು ಯಾರೆಂದು ನೋಡೋಣ.

Photo Credit: Social Media

1900 ಕೋಟಿ ರೂ ಬ್ರ್ಯಾಂಡ್ ಮೌಲ್ಯವಿರುವ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ

1699 ಕೋಟಿ ಬ್ರ್ಯಾಂಡ್ ಮೌಲ್ಯವಿರುವ ರಣವೀರ್ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ

120.7 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವಿರುವ ಶಾರುಖ್ ಖಾನ್ ನಂ.3 ನೇ ಸ್ಥಾನದಲ್ಲಿದ್ದಾರೆ

ಸತತ ಸೋಲುಗಳ ಹೊರತಾಗಿಯೂ ಅಕ್ಷಯ್ ಕುಮಾರ್ ಬ್ರ್ಯಾಂಡ್ ಮೌಲ್ಯ 929 ಕೋಟಿ ರೂ.ಗಳಷ್ಟಿದೆ

ರಣಬಿರ್ ಕಪೂರ್ ಪತ್ನಿ ಅಲಿಯಾ ಭಟ್ 101 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಬ್ರ್ಯಾಂಡ್ ಮೌಲ್ಯ ಹೊಂದಿದ್ದಾರೆ

ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಬ್ರ್ಯಾಂಡ್ ಮೌಲ್ಯ 800 ಕೋಟಿ ರೂ

ಕ್ರಿಕೆಟಿಗ ಎಂಎಸ್ ಧೋನಿ ಬ್ರ್ಯಾಂಡ್ ಮೌಲ್ಯ 796 ಕೋಟಿ ರೂ ಗಳಷ್ಟಿದೆ