ಸುನಿಲ್ ಶೆಟ್ಟಿ ಖಂಡಾಲ ಮನೆಯ ವಿಶೇಷತೆ

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Photo credit:Twitter

ಕೆಎಲ್ ರಾಹುಲ್, ಅಥಿಯಾ ಜೋಡಿ

ಇಬ್ಬರ ಮದುವೆ ಜನವರಿ 23 ರಂದು ನಡೆಯಲಿದೆ ಎನ್ನಲಾಗಿದ್ದು ಈಗಾಗಲೇ ಎರಡೂ ಮನೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ಸುನಿಲ್ ಶೆಟ್ಟಿ ಪುತ್ರಿ ಅಥಿಯಾ

ಮದುವೆ ಕಾರ್ಯಕ್ರಮ ಮುಂಬೈನಲ್ಲಿರುವ ಸುನಿಲ್ ಶೆಟ್ಟಿಯವರ ಖಂಡಾಲದ ಬಂಗಲೆಯಲ್ಲಿ ನಡೆಯಲಿದೆ ಎಂಬ ಸುದ್ದಿಯಿದೆ. ಈ ಮನೆಯ ವಿಶೇಷತೆಯೇನು ಗೊತ್ತಾ?

ಮದುವೆಗೆ ಸಿದ್ಧವಾಗಿರುವ ರಾಹುಲ್ ನಿವಾಸ

ಸುನಿಲ್ ಶೆಟ್ಟಿ ಖಂಡಾಲದ ಬಂಗಲೆಯಲ್ಲಿ ಮದುವೆ

ಪ್ರಕೃತಿ ಮಡಿಲಲ್ಲಿರುವ ಸುಂದರ ಬಂಗಲೆ

ಸುನಿಲ್ ಶೆಟ್ಟಿಯ ಐಷಾರಾಮಿ ಆಸ್ತಿ ಇದು

ಹಾಲಿಡೇ ಸ್ಪಾಟ್ ನಂತಿರುವ ಮನೆ

ಮದುವೆ ಕಾರ್ಯಕ್ರಮ ಮುಂಬೈನಲ್ಲಿರುವ ಸುನಿಲ್ ಶೆಟ್ಟಿಯವರ ಖಂಡಾಲದ ಬಂಗಲೆಯಲ್ಲಿ ನಡೆಯಲಿದೆ ಎಂಬ ಸುದ್ದಿಯಿದೆ. ಈ ಮನೆಯ ವಿಶೇಷತೆಯೇನು ಗೊತ್ತಾ?