ಪ್ರಿಯಾಂಕ ಚೋಪ್ರಾ

ಉದ್ಯಮಿ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಕನಸಿನ ಕೂಸು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಾಗಿದೆ.

Photo credit:Twitter

ರಾಧಿಕಾ ಮರ್ಚೆಂಟ್

ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಬಾಲಿವುಡ್, ಹಾಲಿವುಡ್, ಟಾಲಿವುಡ್ ಸೇರಿದಂತೆ ಸಿನಿಮಾ ಗಣ್ಯರ ದಂಡೇ ಹರಿದುಬಂದಿತ್ತು.

ಸಿದ್ಧಾರ್ಥ್-ಕಿಯಾರಾ ಅಡ್ವಾಣಿ

ಏಕಕಾಲಕ್ಕೆ ಸಾವಿರಾರು ಮಂದಿ ಕೂತು ವೀಕ್ಷಿಸಬಹುದಾದ ಬಹುದೊಡ್ಡ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗೆ ಬಂದಿದ್ದ ಗಣ್ಯರು ಯಾರೆಲ್ಲಾ ನೋಡೋಣ.

ತಲೈವಾ ರಜನೀಕಾಂತ್

ಆಕಾಶ್ ಅಂಬಾನಿ ದಂಪತಿ

ಶಾರುಖ್ ಕುಟುಂಬದ ಜೊತೆ ಸಲ್ಮಾನ್

ಕರೀನಾ ಕಪೂರ್ ದಂಪತಿ

ನೀತಾ-ಮುಕೇಶ್ ಅಂಬಾನಿ

ಏಕಕಾಲಕ್ಕೆ ಸಾವಿರಾರು ಮಂದಿ ಕೂತು ವೀಕ್ಷಿಸಬಹುದಾದ ಬಹುದೊಡ್ಡ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗೆ ಬಂದಿದ್ದ ಗಣ್ಯರು ಯಾರೆಲ್ಲಾ ನೋಡೋಣ.